| | | ದೀಪಾವಳಿ ಸಂಭ್ರಮ, ಆಗದಿರಲಿ ದುಃಖದ ಕಡಲು | | ವರುಷ, ವರುಷವೂ ದೀಪಾವಳಿ ಬರುತ್ತಿದೆ, ಜತೆಯಲ್ಲಿ ತರುತಿದೆ ಸಂತಸ, ಸಂಭ್ರಮ. ಪಟಾಕಿ, ಬಾಣ, ಬಿರುಸುಗಳನ್ನು ಹಾರಿಸಿ ಆಗಸದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಿ ಸಂತೋಷ, ಸಡಗರದಿಂದ ಜನರು ನಲಿಯುತ್ತಾರೆ. ಆದರೆ ದೀಪಾವಳಿ ಬೆಳಕಿನ ಹಬ್ಬದಲ್ಲಿ ಅನೇಕ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತವಾಗಿ ಕವಿದ ಕತ್ತಲಾಗಿ ದುಃಖದಲ್ಲಿ ಮುಳುಗಿದ ನಿದರ್ಶನಗಳೂ ಇವೆ.
ಶಾಲೆಗಳಲ್ಲಿ ಪಟಾಕಿ ವಿರೋಧಿ ಅಭಿಯಾನದಲ್ಲಿ ಈ ವರ್ಷವೂ ಮಕ್ಕಳು ಪಾಲ್ಗೊಳ್ಳುತ್ತಾರೆ. ಪಟಾಕಿಗಳಿಂದ ಪರಿಸರದ ಮೇಲೆ, ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ... | | |