ಈ ಬಾರಿಯ ಶುಭ ದೀಪಾವಳಿ ಸಂಭ್ರಮವನ್ನು ಆನ್‌ಲೈನ್‌ನಲ್ಲೇ ಆಚರಿಸಿ. ನಿಮಗಾಗಿ ವೆಬ್‌ದುನಿಯಾ ಪ್ರಸ್ತುತಪಡಿಸುತ್ತಿದೆ ಆನ್‌ಲೈನ್‌ನಲ್ಲಿ ಶ್ರೀ ಲಕ್ಷ್ಮೀ ಮಾತೆಯನ್ನು ಪೂಜಿಸಿ ಆಕೆಯ ಕೃಪೆಗೆ ಪಾತ್ರರಾಗುವ ಅವಕಾಶವನ್ನು. ಆನ್‌ಲೈನ್ ಲಕ್ಷ್ಮೀ ಪೂಜೆಗೆ ಇಲ್ಲಿ ಕ್ಲಿಕ್ ಮಾಡಿ.
ಇದರೊಂದಿಗೆ ಆನ್‌ಲೈನ್‌ನಲ್ಲೇ ಸುಡುಮದ್ದು ಸಿಡಿಸಿ ಬೆಳಕಿನ ಹಬ್ಬದ ಸಂಭ್ರಮವನ್ನು ಸವಿಯುವ ಅವಕಾಶವೂ ಇದೆ. ಆನ್‌ಲೈನ್‌ನಲ್ಲಿ ವಿಭಿನ್ನ ಮಾದರಿಯ ಪಟಾಕಿ ಸಿಡಿಸಬೇಕೇ?
ಮಾಲೆ ಪಟಾಕಿಯನ್ನು ಇಲ್ಲಿ ಸಿಡಿಸಬಹುದು.
ಹೂ ಕುಂಡ ಸಿಡಿಸಬೇಕೇ? ಇಲ್ಲಿ ಒತ್ತಿರಿ.
ನಕ್ಷತ್ರಕಡ್ಡಿ ಬೆಳಗಿಸಲು ಇಲ್ಲಿ ಪ್ರಯತ್ನಿಸಿ.
ಬಾಂಬ್ ಸಿಡಿಸಬೇಕೇ? ಇಲ್ಲಿ ಕ್ಲಿಕ್ ಮಾಡಿದರಾಯಿತು.
ರಾಕೆಟ್ ಬಿಡಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ.
|