ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ದೀಪಾವಳಿ
 
ಕೇಸರಿ ಬಾತ್
ಬೇಕಾಗುವ ಸಾಮಾಗ್ರಿಗಳು:

ಅಕ್ಕಿ- 1 ಕಪ್
ಸಕ್ಕರೆ- ಅರ್ಧ ಕಪ್
ಕೇಸರಿ- 1/4 ಟೀ ಚಮಚ
ಒಣದ್ರಾಕ್ಷಿ- 50 ಗ್ರಾಂ
ಗೋಡಂಬಿ-50 ಗ್ರಾಂ
ತುಪ್ಪ- ಅರ್ಧ ಕಪ್
ಏಲಕ್ಕಿ- 10ಕಾಳು

ತಯಾರಿಸುವ ವಿಧಾ

ಅಕ್ಕಿಯನ್ನು ತೊಳೆದು ನಾಲ್ಕು ಕಪ್ ನೀರಿನಲ್ಲಿ ಬೇಯಿಸಿ. ಅದಕ್ಕೆ ಸಕ್ಕರೆ ಮತ್ತು ತುಪ್ಪವನ್ನು ಸೇರಿಸಿ ಅತೀ ಕಡಿಮೆ ಉಷ್ಣತೆಯಲ್ಲಿ ಬೇಯಿಸುತ್ತಾ, ಚೆನ್ನಾಗಿ ಕದಡಿಸುತ್ತಿರಿ. ಏಲಕ್ಕಿ ಹುಡಿಯನ್ನು ಹಾಕಿ ಪಾತ್ರದಿಂದ ಅಕ್ಕಿ ಚೆನ್ನಾಗಿ ಬೇರ್ಪಡುವ ತನಕ ಬೇಯಿಸುತ್ತಿರಿ. ಕೇಸರಿಹುಡಿಯನ್ನು ಈ ಮಿಶ್ರಣಕ್ಕೆ ಸೇರಿಸಿದ ನಂತರ ಒಣದ್ರಾಕ್ಷಿ ಮತ್ತು ಗೋಡಂಬಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ನಂತರ ಬಡಿಸಿ.
ಮತ್ತಷ್ಟು
ಜಿಲೇಬಿ
ಬಲೀಂದ್ರ ಬಲೀಂದ್ರ ಕೂ...
ಶ್ರೀ ಮಹಾಲಕ್ಷ್ಮ್ಯಷ್ಟಕ ಸ್ತೋತ್ರಂ
ತಮಸೋಮಾ ಜ್ಯೋತಿರ್ಗಮಯ
ಆನ್‌ಲೈನ್‌ನಲ್ಲಿ ದೀಪಾವಳಿ ಆಚರಿಸಿ!!!