ಶಶಿಕುಮಾರ್ ND ಚಂದ್ರ ಶೇಖರ್ ಅಜಾದ್, ಪಂಡಿತ ಸೀತಾರಾಮ್ ತಿವಾರಿ ಹಾಗೂ ಜಾಗರಣಿ ದೇವಿ ದಂಪತಿಗಳ ಸುಪುತ್ರನಾಗಿ 1906 ನೇ ಇಸವಿ ಜುಲೈ 23ನೇ ತಾರೀಖಿನಂದು ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಬದರ್ಕದಲ್ಲಿ ಜನ್ಮ ತಾಳಿದರು.ಭಾರತದ ಅತ್ಯಂತ ಜನಪ್ರಿಯ ಕ್ರಾಂತಿಕಾರಿಗಳಲ್ಲಿ ಪ್ರಮುಖರಾದ ಅಜಾದ್‌ರ ಸಾಲಿನಲ್ಲಿ ನಿಲ್ಲುವವರೆಂದರೆ, ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಕುಲ್ಲಾ ಖಾನ್. ಪ್ರಾಥಮಿಕ ಶಿಕ್ಷಣವನ್ನು ಮಧ್ಯ ಪ್ರದೇಶದ ಜಾಬುವಾ