ಶಶಿ ಕುಮಾರ್ ND ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಲ್ಲಿಯೇ ಅತ್ಯಂತ ಖ್ಯಾತನಾಮರಾದ ಭಗತ್ ಸಿಂಗ್ರನ್ನು ಶಹೀದ್ ಭಗತ್ ಸಿಂಗ್ ಎಂದೇ ಕರೆಯಲಾಗುತ್ತದೆ. ಶಹೀದ್ ಎಂದರೆ, ಹುತಾತ್ಮ ಎಂದರ್ಥ. ಭಗತ್ ಸಿಂಗ್ ಈಗಲೂ ಕೂಡ ಪ್ರಸ್ತುತ, ಜನಪ್ರಿಯ ಎನ್ನುವುದಕ್ಕೆ ಭಗತ್ ಸಿಂಗ್ ಜೀವನ ಚರಿತ್ರೆಯನ್ನು ಆಧರಿಸಿ ಕಳೆದ ಕೆಲ ವರ್ಷಗಳ ಹಿಂದೆ ತೆರೆ ಕಂಡ ಮೂರು ಹಿಂದಿ ಚಿತ್ರಗಳು ಸಾಕ್ಷಿಯಾಗಿವೆ.ಹಾಗೆಯೇ, ದೇಶ ಕಂಡ ಮಾರ್ಕ್ಸ್ವಾದಿಗಳಲ್ಲಿ ಅಗ್ರಗಣ್ಯರು ಎಂದೇ ಗುರುತಿಸಲಾಗುವ ಭಗತ್