ND ಗೀತಾಂಜಲಿಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಯುಳ್ಳ ಕವಿ ರವೀಂದ್ರ ನಾಥ ಠಾಗೋರ್ (ಮೇ 7, 1861 - ಆಗಸ್ಟ್ 7, 1941) ಅವರು ರಚಿಸಿದ ರಾಷ್ಟ್ರಗೀತೆ ಇಂತಿದೆ:ಜನ ಗಣ ಮನ ಅಧಿನಾಯಕ ಜಯ ಹೇಭಾರತ ಭಾಗ್ಯ ವಿಧಾತಾಪಂಜಾಬ ಸಿಂಧು ಗುಜರಾತ ಮರಾಠಾದ್ರಾವಿಡ ಉತ್ಕಲ ವಂಗವಿಂಧ್ಯ ಹಿಮಾಚಲ ಯಮುನಾ ಗಂಗಾಉಚ್ಛಲ ಜಲಧಿ ತರಂಗತವ ಶುಭ ನಾಮೇ ಜಾಗೇತವ ಶುಭ ಆಶಿಶ ಮಾಗೇಗಾಹೇ