(ನ್ಯೂಸ್ ರೂಂ ಬೆಂಗಳೂರು) NRB ಸದ್ಯ ಗಾಂಧಿ ನಗರದ ಎಲ್ಲೆಡೆ ಮನೆಮಾತಾಗಿರುವ ಹುಡುಗಿ ಅಮೂಲ್ಯ. ಇನ್ನೂ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಕೆ. ಈಗಾಗಲೇ ಯಶಸ್ವೀ ನಾಯಕ ನಟ, ಮುಂಗಾರು ಮಳೆಯ ಹೀರೋ ಗಣೇಶ್ಗೆ ನಾಯಕಿಯಾಗಿ ಕರ್ನಾಟಕದಲ್ಲಿ ಮನೆಮಾತಾಗಿದ್ದಾಳೆ. ತನ್ನ ನೈಜ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಎಸ್. ನಾರಾಯಣ್ ನಿರ್ದೇಶನದ ಚೆಲುವಿನ ಚಿತ್ತಾರಕ್ಕೆ ಈಕೆ ನಾಯಕಿ. ಚಿತ್ರ ಬಿಡುಗಡೆಯಾಗಿ 50 ದಿನ ಕಳೆದಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ. ಅರೆ, ಇಷ್ಟು