ಚಂದ್ರಾವತಿ ಬಡ್ಡಡ್ಕ PTI ನಮ್ಮ ರಾಷ್ಟ್ರದ ಆರ್ಥಿಕತೆಯಲ್ಲಿ ಪ್ರಚಂಡ ಬದಲಾವಣೆಯಾಗಬೇಕಿತ್ತು. ಪ್ರಸ್ತುತ ಸರಕಾರದ ಪ್ರಧಾನಿಯಾಗಿರುವ ಮನಮೋಹನ್ ಸಿಂಗ್ ಬಹು ದೊಡ್ಡ ಅರ್ಥಶಾಸ್ತ್ರಜ್ಞ. ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದವರು. ಆದರೆ ದೇಶದ ಪ್ರಧಾನಿಯಾಗಿರುವ ಅವರು ಮಿತಿಯೊಳಗೆ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇರುವ ಕಾರಣ, ಭಾರತ ಮಾಂತ್ರಿಕ ಬದಲಾವಣೆಯನ್ನು ಕಾಣಲು ಸಾಧ್ಯವಾಗಿಲ್ಲ. ಕೇಂದ್ರದ ವಿತ್ತ ಸಚಿವ ಚಿದಂಬರಂ ಸಹ ಆರ್ಥಿಕ ತಜ್ಞ.ಜಾಗತೀಕರಣಕ್ಕೆ, ಉದಾರಿಕರಣಕ್ಕೆ 90ರ ದಶಕದ ಆದಿಯಲ್ಲಿ ಭಾರತ ತನ್ನನ್ನು ಒಡ್ಡಿಕೊಂಡಿರುವ ಬಳಿಕ