ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ
ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಲೋಕಸಭೆಯಲ್ಲಿ ಒಟ್ಟು 53 ರೈಲುಗಳು ಮತ್ತು 10 ಗರೀಬ್ ರಥ್ ಏಕ್ಸ್‌ಪ್ರೆಸ್ ರೈಲುಗಳನ್ನು ಪ್ರಕಟಿಸಿದ್ದಾರೆ.
ಗರೀಬ್ ರಥ್ ರೈಲುಗಳು
* ಜಬಲ್ಪುರ್-ಚಂಡಿಗಡ್ (ವಾರಕ್ಕೆ 3 ಬಾರಿ)
* ಸಿಕಂದ್ರಾಬಾದ್- ವಿಶಾಖಾ ಪಟ್ಟಿನಂ (ವಾರಕ್ಕೆ 3 ಬಾರಿ)
* ವಾರಣಾಸಿ- ದೆಹಲಿ (ವಾರಕ್ಕೆ 3 ಬಾರಿ)
*ಬೆಂಗಳೂರು- ಕೋಚುವೇಲಿ (ವಾರಕ್ಕೆ 3 ಬಾರಿ)
* ಯಶ್ವಂತಪುರ್- ಪಾಂಡಿಚೇರಿ (ವಾರಕ್ಕೆ 2 ಬಾರಿ)
* ಪುಣೆ- ನಾಗ್ಪುರ್ (ವಾರಕ್ಕೆ 2 ಬಾರಿ)
* ಜಬಲ್ಪುರ್- ಮುಂಬೈ (ವಾರಕ್ಕೆ 3 ಬಾರಿ)

ಲಾಲೂ ಬಿಟ್ಟ ಹೊಸ ರೈಲುಗಳು
* ಅಮರಾವತಿ- ಮುಂಬೈ (ವಾರಕ್ಕೆ 3 ಬಾರಿ)
* ದಿಬ್ರುಘರ್- ಕಾಮಾಕ್ಯ
* ಮಚಲಿಪಟ್ಟನಂ-ಬೆಂಗಳೂರು
* ಸೂರತ್- ಮುಜಫ್ಫರ್ ಪುರ (ಪ್ರತಿದಿನ)
* ಅಮೃತಸರ ಕೋಚುವೆಲಿ (ಪ್ರತಿದಿನ)
* ದೆಹಲಿ-ಅಮೃತಸರ (ಪ್ರತಿದಿನ)
* ಇಂಡೋರ್-ಉದಯಪುರ್ (ಪ್ರತಿದಿನ)
* ವಾರಣಾಸಿ-ರಾಮೇಶ್ವರಮ್ (ವಾರಕ್ಕೊಂದು ಬಾರಿ)
* ಮಥುರಾ-ಚಾಪ್ರಾ (ವಾರಕ್ಕೆ ಮೂರು ಬಾರಿ)
* ಗ್ವಾಲಿಯರ್ ಇಂಡೋರ್ (ವಾರಕ್ಕೊಂದು ಬಾರಿ)
* ಪುರಿ-ಧರ್ಭಾಂಗ್ (ವಾರಕ್ಕೊಂದು ಬಾರಿ)
* ಖುಜುರಾಹೊ-ದೆಹಲಿ (ವಾರಕ್ಕೆ ಮೂರು ಬಾರಿ)
* ವಸೈ-ಪಾಟ್ನಾ (ವಾರಕ್ಕೊಂದು ಬಾರಿ)
* ಬಿಲಾಸಪುರ್-ಪುಣೆ (ವಾರಕ್ಕೊಂದು ಬಾರಿ)
* ಗಯಾ-ಚೆನ್ನೈ (ವಾರಕ್ಕೊಂದು ಬಾರಿ)
* ದಿಬ್ರುಘರ್-ಯಶವಂತಪುರ್ (ವಾರಕ್ಕೊಂದು ಬಾರಿ)
* ಲಖ್ನೋ-ದೆಹಲಿ (ಎ/ಸಿ) 3 ಬಾರಿ
* ಅಹ್ಮದಾಬಾದ್-ಪಟನ್ (ವಾರಕ್ಕೊಂದು ಬಾರಿ)
* ಚೆನ್ನೈ-ಗಯಾ (ವಾರಕ್ಕೊಂದು ಬಾರಿ)
* ವಿಶಾಖಪಟ್ಟಿನಂ-ಪುಣೆ (ವಾರಕ್ಕೊಂದು ಬಾರಿ)
* ಗ್ವಾಲಿಯರ್-ಇಂಡೋರ್ (ವಾರಕ್ಕೊಂದು ಬಾರಿ)
* ಚೆನ್ನೈ- ಸೆಲಂ (ಪ್ರತಿದಿನ)
* ಅಹ್ಮದಾಬಾದ್- ಮುಂಬೈ (ಎ/ಸಿ,ವಾರಕ್ಕೊಂದು ಬಾರಿ)
* ಅಹ್ಮದಾಬಾದ್-ಪಟನ್, ಪ್ಯಾಸೇಂಜರ್
*ಪುಣೆ-ದೆಹಲಿ (ವಿಶೇಷ ರೈಲು, ರಾಷ್ಟ್ರೀಯ ಕ್ರೀಡಾಕೂಟದ ಸಮಯದಲ್ಲಿ ಮಾತ್ರ)
* ಇಟಾರಸಿ-ಕತ್ನಿ ಪ್ಯಾಸೇಂಜರ್ (ಪ್ರತಿದಿನ)
* ವಸೈ ರೋಡ್-ಪನ್ವೇಲ್ (ಪ್ರತಿದಿನ)
* ರಾಂಚಿ-ಭಾಗಲ್ಪುರ್ (ವಾರಕ್ಕೆ ಮೂರು ಬಾರಿ)
* ಕೊಲ್ಕತಾ- ಮುರ್ಷಿದಾಬಾದ್

ವಿಸ್ತರಣೆಗೊಂಡ ರೈಲಗಳು
* ವಾರಣಾಸಿ-ರಾಂಚಿ, ಸಂಬಲಪುರ್
* ಬೆಂಗಳೂರು-ಕೋಯಂಬತ್ತೂರ್- ಎರ್ನಾಕುಲಂ
* ದೆಹಲಿ-ರಾಯಬರೇಲಿ,ಪ್ರತಾಪಘರ್
* ದಾನ್‌ಪುರ್- ಧರ್ಭಾಂಗ್,ಜಯನಗರ್
* ನಾಗ್ಪುರ್-ರಾಯಪುರ್-ಬಿಲಾಸಪುರ್
* ಮದುರೈ-ಮನ್ಮಾಡ್-ಓಖಾ
* ನಿಜಾಮುದ್ದಿನ್-ಬಿಲಾಸಪುರ್-ರಾಯಘರ್
* ಮಥುರಾ-ಲಖ್ನೋ-ಪಾಟ್ನಾ
*ಭಾಗಲ್ಪುರ್- ಶೋಲಾಪುರ್-ಗದಗ್ (ಗೇಜ್ ಪರಿವರ್ತನೆ ನಂತರ))
ಮತ್ತಷ್ಟು
ರೈಲ್ವೆ ಬಜೆಟ್: ದಾಖಲೆ ಲಾಭ, ಇಳಿಕೆಯಾದ ಪ್ರಯಾಣ ಮತ್ತು ಸರಕು ದರ
ದ್ವಿತೀಯ ದರ್ಜೆ, ಎಸಿ, ಪ್ರಥಮ ದರ್ಜೆ ಯಾನ ದರ ಕಡಿತ
ಐದು ವರ್ಷದಲ್ಲಿ 68 ಸಾವಿರ ಕೋ.ರೂ ಲಾಭ
ವೇಗ ಪಡೆದುಕೊಂಡ ಲಾಲೂರ ರೈಲಿನ ಲಾಭ
ಲಾಭದ ಲೆಕ್ಕಾಚಾರಕ್ಕೆ ಕಡಿತವೇ ಮದ್ದು
ರೈಲ್ವೆ ಬಜೆಟ್: ದರ ಏರಿಕೆ ಇಲ್ಲದ ಹೊಸ ರೈಲು