ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿತ್ತ ಸಚಿವರಿಂದ ಆಯ-ವ್ಯಯ ಮಂಡನೆ ಆರಂಭ
ವಿತ್ತ ಸಚಿವ ಪಿ.ಚಿದಂಬರಂ ಅವರು ಸಂಸತ್ತಿನಲ್ಲಿ 2008-09 ಸಾಲಿನ ಬಜೆಟ್ ಭಾಷಣ ಆರಂಭಿಸಿದ್ದಾರೆ. ಬಜೆಟ್ ಕಾಗದಪತ್ರಗಳನ್ನೊಳಗೊಂಡ ಕಂದು ಬಣ್ಣದ ಬ್ರೀಪ್‌ಕೇಸ್ ಹಿಡಿದು ಸಂಸತ್ ಭವನಕ್ಕೆ ನಾರ್ತ್ ಬ್ಲಾಕ್‌ನಿಂದ ಆಗಮಿಸಿದರು.

ಚಿದಂಬರಂ ಬಜೆಟ್ ಮಂಡನೆಗೆ ಎದ್ದು ನಿಲ್ಲುತ್ತಿರುವಂತೆಯೇ ವಿರೋಧ ಪಕ್ಷಗಳು ಘೋಷಣೆಗಳನ್ನು ಕೂಗುತ್ತಾ ಗದ್ದಲವೆಬ್ಬಿಸಿದಾಗ ಕ್ಷಣಕಾಲದ ಅಡಚಣೆಯುಂಟಾಯಿತು.

ಬಳಿಕ ಯುಪಿಎ ಸರಕಾರದ ಕೊನೆಯ ಆಯವ್ಯಯ ಮಂಡನೆಯನ್ನು ಆರಂಭಿಸಿದ ಚಿದಂಬರಂ ಯುಪಿಎ ಸರಕಾರವು ಕಳೆದ ವರ್ಷಗಳಲ್ಲಿ ದಾಖಲೆಯ ಅಭಿವೃದ್ಧಿ ದರವನ್ನು ಸಾಧಿಸಿರುವುದಾಗಿ ನುಡಿದರು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ನಿಧಾನಗತಿಯನ್ನು ಒಪ್ಪಿಕೊಂಡರು.
ಮತ್ತಷ್ಟು
ಸರ್ವರ ಓಲೈಕೆ ಬಜೆಟ್‌ಗೆ ಕ್ಷಣಗಣನೆ
ಸರದಿ ಸಾಲು ಇನ್ನು ಮೇಲಿಲ್ಲ: ಲಾಲು ಭರವಸೆ
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ
ರೈಲ್ವೆ ಬಜೆಟ್: ದಾಖಲೆ ಲಾಭ, ಇಳಿಕೆಯಾದ ಪ್ರಯಾಣ ಮತ್ತು ಸರಕು ದರ
ದ್ವಿತೀಯ ದರ್ಜೆ, ಎಸಿ, ಪ್ರಥಮ ದರ್ಜೆ ಯಾನ ದರ ಕಡಿತ
ಐದು ವರ್ಷದಲ್ಲಿ 68 ಸಾವಿರ ಕೋ.ರೂ ಲಾಭ