ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರೀಯ ಕೃಷಿವಿಕಾಸ ಯೋಜನೆಗೆ 2,80,000 ಕೋಟಿ
PTI
ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ ಅವರು ಮಂಡಿಸುತ್ತಿರುವ ಮುಂದಿನ ಸಾಲಿನ ಆಯ-ವ್ಯಯ ಪಟ್ಟಿಯಲ್ಲಿ ಜನತೆಯನ್ನು ಒಲಿಸಿಕೊಳ್ಳುವ ಲಕ್ಷಣಗಳು ರಾಚುತ್ತಿದ್ದು ಕೆಲವು ಅಂಶಗಳು ಇಲ್ಲಿವೆ.

*ರಾಷ್ತ್ರೀಯ ಕೃಷಿ ವಿಕಾಸ ಯೋಜನೆಗೆ 2,80,000 ಕೋಟಿ

* ರಾಜೀವ್ ಗಾಂಧಿ ಕುಡಿಯುವ ನೀರಿಗೆ ನಿಧಿಯಲ್ಲಿ ಹೆಚ್ಚಳ

*ಎನ್ಆರ್ಇಜಿ ಯೋಜನೆ 596 ಜೆಲ್ಲೆಗಳಿಗೆ ವಿಸ್ತರಣೆ

*ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,350 ಕೋಟಿ ರೂಪಾಯಿ

*ಅಲ್ಪ ಸಂಖ್ಯಾತ ಜಿಲ್ಲೆಗಳಿಗೆ 540 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆ

*ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌ ನಿಧಿಯಲ್ಲಿ ಶೇ15 ಹೆಚ್ಚಳ

*ಅಂಗನವಾಡಿ ಕಾರ್ಯಕರ್ತೆಯರ ಸಂಬಳ 1350ಕ್ಕೇರಿಕೆ, ಅಂತೆಯೇ ಸಹಾಯಕಿರ ವೇತನ ರೂ.750ಕ್ಕೆ

*ರಾಷ್ಚ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 9 ಕೋಟಿ

*ಐಸಿಡಿಎಸ್ ಅಲೊಕೇಶನ್ 6,300ಕೋಟಿಗೇರಿಕೆ

*ಕೇಂದ್ರ ಅರೆ ಸೇನಾ ಪಡೆಗಳಿಗೆ ಹೆಚ್ಚು ಅಲ್ಪಸಂಖ್ಯಾತರ ನೇಮಕ

*ಗಡಿಪ್ರದೇಶದ ಅಭಿವೃದ್ಧಿಗೆ 500 ಕೋಟಿ

*ಪೊಲೀಯೋ ನಿರ್ಮೂಲನೆಗೆ 1,042 ಕೋಟಿ

*ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 7,200 ಕೋಟಿ
ಮತ್ತಷ್ಟು
ವಿತ್ತ ಸಚಿವರಿಂದ ಆಯ-ವ್ಯಯ ಮಂಡನೆ ಆರಂಭ
ಸರ್ವರ ಓಲೈಕೆ ಬಜೆಟ್‌ಗೆ ಕ್ಷಣಗಣನೆ
ಸರದಿ ಸಾಲು ಇನ್ನು ಮೇಲಿಲ್ಲ: ಲಾಲು ಭರವಸೆ
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ
ರೈಲ್ವೆ ಬಜೆಟ್: ದಾಖಲೆ ಲಾಭ, ಇಳಿಕೆಯಾದ ಪ್ರಯಾಣ ಮತ್ತು ಸರಕು ದರ
ದ್ವಿತೀಯ ದರ್ಜೆ, ಎಸಿ, ಪ್ರಥಮ ದರ್ಜೆ ಯಾನ ದರ ಕಡಿತ