ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರ ಸಾಲ ಸಂಪೂರ್ಣ ಮನ್ನಾ
ಸಾಲದ ಹೊರೆ ತಾಳಲಾರದ ರೈತರ ಆತ್ಮಹತ್ಯೆ ಪ್ರಕರಣಗಳು ಹುಟ್ಟಿಸಿರುವ ಧಾವಾಗ್ನಿಯನ್ನು ನಂದಿಸಲು ಯತ್ನಿಸಿರುವ ಸರಕಾರ ರೈತರಿಗೆ ಸಮಾಧಾನವವಾಗುವ ಅಂಶಗಳನ್ನು ತನ್ನ ಮುಂಗಡ ಪತ್ರದಲ್ಲಿ ಸೇರಿಸಿದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಂಪೂರ್ಣ ಸಾಲವನ್ನು ಈ ಬಜೆಟ್‌ನಲ್ಲಿ ಮನ್ನಾ ಮಾಡಲಾಗಿದೆ. ಬಜೆಟ್‌ನ ಕೆಲವು ಅಂಶಗಳು ಇಲ್ಲಿವೆ.

*ಸಣ್ಣ ಮತ್ತು ಮಧ್ಯಮ ರೈತರ ಎಲ್ಲಾ ಸಾಲಗಳ ಸಂಪೂರ್ಣ ಮನ್ನಾ

*ಎನ್ಆರ್ಎಟಿಎಂ ನಿಧಿ 12,050 ಕೋಟಿಗೇರಿಕೆ

*ತೋಟಗಾರಿಕಾ ಮಿಶನ್‌ಗೆ 1,100 ಕೋಟಿ

*ರಾಷ್ಟ್ರದಲ್ಲಿ 500 ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ

*ಎಐಪಿಬಿ ಅಡಿಯಲ್ಲಿ 20,000 ಕೋಟಿ ನಿರಾವರಿ ಯೋಜನೆಗಳು

*ಚಹ ಸಂಶೋಧನಾ ಸಂಘಟನೆಗೆ 20 ಕೋಟಿ ವಿಶೇಷ ಮಂಜೂರಾತಿ

*ಸೂಕ್ಷ್ಮ ನೀರಾವರಿ ಯೋಜನೆಗಳಿಗೆ 500 ಕೋಟಿ

*ಏಲಕ್ಕಿ ಮತ್ತು ಕಾಫಿ ಬೆಳೆಗಾರರಿಗೆ ಹೆಚ್ಚುವರಿ ನಿಧಿ
ಮತ್ತಷ್ಟು
ರಾಷ್ಟ್ರೀಯ ಕೃಷಿವಿಕಾಸ ಯೋಜನೆಗೆ 2,80,000 ಕೋಟಿ
ವಿತ್ತ ಸಚಿವರಿಂದ ಆಯ-ವ್ಯಯ ಮಂಡನೆ ಆರಂಭ
ಸರ್ವರ ಓಲೈಕೆ ಬಜೆಟ್‌ಗೆ ಕ್ಷಣಗಣನೆ
ಸರದಿ ಸಾಲು ಇನ್ನು ಮೇಲಿಲ್ಲ: ಲಾಲು ಭರವಸೆ
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ
ರೈಲ್ವೆ ಬಜೆಟ್: ದಾಖಲೆ ಲಾಭ, ಇಳಿಕೆಯಾದ ಪ್ರಯಾಣ ಮತ್ತು ಸರಕು ದರ