ಬಜೆಟ್ 2008-09 ಮುಖ್ಯಾಂಶಗಳು * ನೇರ ಡಿವಿಡೆಂಡ್ ತೆರಿಗೆಯಲ್ಲಿ (ಶೇ.15) ಬದಲಾವಣೆಯಿಲ್ಲ* ಎಲ್ಲಾ ಫಾರ್ಮಾ ಸರಕುಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ಶೇ.16ರಿಂದ ಶೇ.8ಕ್ಕೆ* ಸಗಟು ಸಿಮೆಂಟ್ ಮೇಲೆ ಅಬಕಾರಿ ಸುಂಕ ಟನ್ಗೆ 400 ರೂ.* ಕೇಂದ್ರೀಯ ಮಾರಾಟ ತೆರಿಗೆ ಶೇ.3ರಿಂದ ಶೇ.2ಕ್ಕೆ ಇಳಿಕೆ* ಬ್ಯಾಂಕಿಂಗ್ ನಗದು ವ್ಯವಹಾರ ತೆರಿಗೆ ಹಿಂದಕ್ಕೆ* ನಗರಕ್ಕೆ ಹೊರತಾದ ಪ್ರದೇಶಗಳಲ್ಲಿ ಆಸ್ಪತ್ರೆ ನಿರ್ಮಿಸಲು ಇರುವ ತೆರಿಗೆ ರಜೆ 5 ವರ್ಷ* ಯುನೆಸ್ಕೋ ಹೆರಿಟೇಜ್ ಪ್ರದೇಶಗಳಲ್ಲಿ