ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾವುದು ಅಗ್ಗ; ಯಾವುದು ತುಟ್ಟಿ
ಕೇಂದ್ರ ಹಣಕಾಸು ಚಿದಂಬರಂ ಅವರು ಯುಪಿಎ ಸರಕಾರದ ಪರವಾಗಿ ಸತತ ಐದನೆಯ ಬಾರಿಗೆ ಶುಕ್ರವಾರ ಕೇಂದ್ರ ಆಯವ್ಯಯ ಪತ್ರ ಮಂಡಿಸಿದರು. ವಿವಿಧ ಸಾಮಾಗ್ರಿಗಳ ಮೇಲೆ ಬಜೆಟ್ ಪರಿಣಾಮ ಹೀಗಿದೆ.

ಅಗ್ಗ
ವಾಶಿಂಗ್ ಮೆಶಿನ್
ಹವಾನಿಯಂತ್ರಕ
ಮೋಟಾರ್ ಸೈಕಲ್ ಶೇ5 ಕಡಿತ
ದ್ವಿಚಕ್ರ ವಾಹನಗಳು
ಹುಂಡೈ ವಾಹನಗಳು 12ರಿಂದ 14 ಸಾವಿರ ರೂಪಾಯಿ ತನಕ ಕಡಿತ
ಸೆಟ್ ಟಾಪ್ ಬಾಕ್ಸ್
ಹೈನು ಉತ್ಪನ್ನಗಳು
ಚಹ ಮತ್ತು ಕಾಫಿ
ಜೀವ ಉಳಿಸುವ ಔಷಧಗಳು
ಮಾಹಿತಿ ತಂತ್ರಜ್ಞಾನ ಉತ್ಪನ್ನಗಳು
ಕ್ರೀಡಾ ಸಾಮಾಗ್ರಿಗಳು
ಚಿಕ್ಕ ಕಾರು
ಎಲ್ಲಾ ವಿಧದ ಕಾಗದ
3-4ತಾರ ಹೋಟೇಲ್ ದರಗಳು
ಪ್ಯಾಕ್ ಮಾಡಲಾದ ತೆಂಗಿನ ನೀರು
ಗೊಬ್ಬರಗಳು
ಶಾಂಪೂ
ಮಂಡಕ್ಕಿ
ಕೇಶತೈಲ
ಆಭರಣಗಳು

ತುಟ್ಟಿ
ಮೊಬೈಲ್ (ನೋಕಿಯಾ ಎಕ್ಸ್‌ಪ್ರೆಸ್, ಸಾಮ್ಸಂಗ್)
ಸಿಗರೇಟ್
ಪ್ಯಾಕೇಜ್ ಸಾಫ್ಟ್‌ವೇರ್
ಯುಎಲ್ಐಪಿ ಸೇವೆಗೆ ತೆರಿಗೆ
ದೊಡ್ಡಪ್ರಮಾಣದ ಸಿಮೆಂಟ್
ಮತ್ತಷ್ಟು
ಬಜೆಟ್‌ಗೆ ಐಟಿ ವಲಯದ ಮಿಶ್ರಪ್ರತಿಕ್ರಿಯೆ
ರೈತರಿಗೊಂದಿಷ್ಟು ನೆಮ್ಮದಿ: ಸಾಲಮನ್ನಾಗೆ 60,000 ಕೋಟಿ
ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ
ಆದಾಯ ತೆರಿಗೆ ಪಾವತಿದಾರರಿಗೆ ದಿಲ್‌ಖುಷ್
ಕೃಷಿಗೆ ಬಂಪರ್! ಶಿಕ್ಷಣಕ್ಕೆ ಆದ್ಯತೆ
ರೈತರ ಸಾಲ ಸಂಪೂರ್ಣ ಮನ್ನಾ