ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುರಿಸಾಧನೆಗೆ ಕೊರತೆ ಬಜೆಟ್
ಆದಾಯಗಳು ಅದರಲ್ಲೂ ತೆರಿಗೆ ಸಂಗ್ರಹದ ಆದಾಯವು, ತನ್ನ ಕೊರತೆ ಗುರಿಗಳನ್ನು ತಲುಪಲು ಶಕ್ತವಾಗಿಸಬಹುದು. ಆದರೆ ವಿವಿಧ ಸಾಮಾಜಿಕ ವಲಯದ ವೆಚ್ಚದಲ್ಲಿನ ಜಾಗರೂಕ ಬದಲಾವಣೆಯು ಕೊರತೆಯನ್ನು ಇನ್ನೂ ಒಂದು ವರ್ಷ ಮುಂದಕ್ಕೆ ತಳ್ಳಿದೆ.

ಹಣಕಾಸು ಕೊರತೆಗೆ ಸಂಬಂಧಿಸಿದಂತೆ, ಸರಕಾರವು 1,33,287 ಕೋಟಿ ಅಥವಾ 2.5ಶೇ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಮುಂದಿನ ಹಣಕಾಸು ವರ್ಷದಲ್ಲಿ ತಗ್ಗಿಸಬಹುದಾಗಗಿದೆ. ಇದು ಹಣಕಾಸು ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣಾ ಕಾಯ್ದೆಯ ಮೂರು ಶೇಕಡಾ ಗಿಂತ ಕಡಿಮೆ ಇದೆ.

ಪರಿಷ್ಕೃತ ಅಂದಾಜು ಪ್ರಕಾರ ಹಣಕಾಸು ಕೊರತೆಯು 2007-08ರಲ್ಲಿ ಶೇ.3.3ರ ಎದುರು ಶೇ.3.2ರಷ್ಟಿದೆ ಎಂದು ಹಣಕಾಸು ಸಚಿವ ಚಿದಂಬರಂ ತಮ್ಮ ಬಜೆಟ್ ಮಂಡನೆ ವೇಳೆ ತಿಳಿಸಿದರು.
ಮತ್ತಷ್ಟು
ಮಹಿಳಾ ಸ್ನೇಹಿ ಬಜೆಟ್ ಬಯಸಿದ್ದ ಪ್ರೀತಿ ಝಿಂಟಾ
ರೈತರ ಸಾಲ ಮನ್ನಾವೇ ಪ್ರಮುಖ ವಿಷಯ
ಬಜೆಟ್ ಕಣ ಕಣದಲ್ಲೂ ಚುನಾವಣೆಯ ವಾಸನೆ...!
ಯಾವುದು ಅಗ್ಗ; ಯಾವುದು ತುಟ್ಟಿ
ಬಜೆಟ್‌ಗೆ ಐಟಿ ವಲಯದ ಮಿಶ್ರಪ್ರತಿಕ್ರಿಯೆ
ರೈತರಿಗೊಂದಿಷ್ಟು ನೆಮ್ಮದಿ: ಸಾಲಮನ್ನಾಗೆ 60,000 ಕೋಟಿ