ಮುಖ್ಯ ಪುಟ » ವಿವಿಧ » ವೆಬ್‌ದುನಿಯಾ ವಿಶೇಷ 08 » ದೀಪಾವಳಿ (Deepavali08)
ದೀಪಾವಳಿ ಎಂಬುದು ಬೆಳಕಿನ ಆವಳಿ. ಸಾಲು ಸಾಲು ಬೆಳಕಿನ ಹಣತೆಗಳನ್ನಿರಿಸಿ ಅಜ್ಞಾನವೆಂಬ ಅಂಧಕಾರವನ್ನು ನೀಗಿಸುವ, ಎಲ್ಲೆಲ್ಲೂ ಸುಜ್ಞಾನದ ಬೆಳಕು ಬೆಳಗಿಸುವುದನ್ನು ಸಂಕೇತಿಸುವ ಪರ್ವ. ಮಹಾಭಾರತದ ಈ ಪ್ರಸಂಗವು ನಮಗೆ ನೀಡುವ ಸಂದೇಶವೂ ಅದೇ.
  ಮುಂದೆ ಓದಿ
 
ಈ ಸರಕಾರದ ಅವಧಿಯಲ್ಲಿ ಯಾವತ್ತಿಗೂ ಕೂಡ ಬೆಲೆಗಳು ಆಕಾಶದಲ್ಲಿಯೇ ಇದ್ದವು ಮತ್ತು ಇರುತ್ತವೆ. ಈ ಬಗ್ಗೆ ಸಂಸತ್ತಿನಲ್ಲಿ ಕೂಡ ಒಂದೇ ಒಂದು ನರಪಿಳ್ಳೆ ಕೂಡ ಪಟಾಕಿ ಸಿಡಿಸುವುದಿಲ್ಲ. ಪ್ರತಿಪಕ್ಷದ ಪಟಾಕಿಗಳೆಲ್ಲವೂ ಠುಸ್ಸಾಗಿವೆ...
 
ದೀಪಾವಳಿ ಹಬ್ಬವು ಹಿಂದೂ ಧರ್ಮದವರಿಗೆ ದೀಪಗಳ ಹಬ್ಬ. ಉತ್ತರ ಭಾರತದವರಿಗೆ ಇದು ಹೊಸ ವರ್ಷದ ಆರಂಭ. ದೀಪಾವಳಿ ಹಬ್ಬವು ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಇದರ ಹಿಂದೆ ಹಲವು ಪೌರಾಣಿಕ ಕಥೆಗಳು ಇವೆ.
ಬಂತು ಬಂತು 'ದೀಪಾವಳಿ' ಬಂತು...
ನಾವು ಖುಷಿ ಪಡುವಂತಹ ಮತ್ತೊಂದು ಶುಭ ದಿನ ದೀಪಾವಳಿ. ನಮ್ಮ ನಾಡಿನಲ್ಲಿ ಹತ್ತು ಹಲವಾರು ಪ್ರಸಿದ್ಧ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ಪ್ರಮುಖ ಹಬ್ಬಗಳಲ್ಲೊಂದು ದೀಪಾವಳಿ ಹಬ್ಬ. ದೀಪಾವಳಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ.
ದೀಪಾವಳಿಗೆ 'ರಂಗೋಲಿ'ಯ ರಂಗು
ದೀಪಾವಳಿ ಹಬ್ಬ ದೇಶದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ದೀಪಾವಳಿ ಹಬ್ಬ ಮಾನವರನ್ನು ಆಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆ ಕೊಂಡೊಯ್ಯುವ ಹಬ್ಬ. ಆದುದರಿಂದ ದೀಪಾವಳಿ ಹಬ್ಬವನ್ನು ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ರಂಗೋಲಿಯ ಪಾತ್ರ ಮಹತ್ವದ್ದು.