PTI ಅವಿನಾಶ್ ಬಿ. ನರಕಾಸುರನ ವಧೆಯ ಮೂಲಕ ಶ್ರೀಕೃಷ್ಣನು ಅಸುರನ ಕಪಿಮುಷ್ಟಿಯಲ್ಲಿದ್ದ ದೇವಾನುದೇವತೆಗಳು ಮತ್ತು ಮಾನವರನ್ನು ಮುಕ್ತಿ ನೀಡಿದ ಸಂಕೇತವಾಗಿ ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಇದು ಹಿಂಸೆ, ಅನ್ಯಾಯಗಳ ಮೇಲೆ ಅಹಿಂಸೆ ಮತ್ತು ನ್ಯಾಯದ ವಿಜಯ. ಕತ್ತಲು ಓಡಿಸಿ ಬೆಳಕು ನೀಡುವ ಹಬ್ಬ.ಅಮಾವಾಸ್ಯೆಯಂದು ಭಾರತೀಯರೆಲ್ಲರೂ ಸಾಲು ಸಾಲು ದೀಪಗಳ ಮೂಲಕ ಕತ್ತಲು ಓಡಿಸುವ, ಆ ಮೂಲಕ ಸಾಂಕೇತಿಕವಾಗಿ ಜಗವನ್ನು ಬೆಳಗುವ ಕಾಯಕವನ್ನು ಸಂಭ್ರಮ ಸಡಗರಗಳಿಂದ ಆಚರಿಸುತ್ತಾರೆ.ಆದರೆ