ND ದೀಪಾವಳಿ ತಿನ್ನಲಾಗುವುದಿಲ್ಲ!ಗುಂಡ- ದೀಪಾವಳಿಗೂ ಪೊಂಗಲಿಗೂ ಇರುವ ವ್ಯತ್ಯಾಸವೇನು?ರಂಗ- ದೀಪಾವಳಿಯಂದು ಪೊಂಗಲ್ ತಿನ್ನಬಹುದು, ಪೊಂಗಲ್ನಂದು ದೀಪಾವಳಿ ತಿನ್ನಲಾಗುತ್ತದಾ?ಮುಗಿಯದ ಮಾಲೆ ಪಟಾಕಿ (ಮಗ ಅಪ್ಪನಲ್ಲಿ)ಮಗ- ಅಪ್ಪ ಪಟಾಕಿಗೂ, ಮಾಲೆ ಪಟಾಕಿಗೂ ಇರುವ ವ್ಯತ್ಯಾಸವೇನು?ಅಪ್ಪ- (ವಿವರವಾಗಿ)ನೋಡು ಮಗೂ..ಹತ್ತಿರದ ಮನೆ ಆಂಟಿ ಇದ್ದಾರಲ್ಲ. ಅವರು ಪಟಾಕಿಯಂತೆ ಒಮ್ಮೆ ಬೆಂಕಿ ಕೊಟ್ಟರೆ ಸಾಕು ಉರಿದು ಹೋಗುತ್ತದೆ. ಉರಿಯದಿದ್ದರೂ ಪರವಾಗಿಲ್ಲ. ಆದರೆ ನಿನ್ನ ಅಮ್ಮ ಮಾಲೆ ಪಟಾಕಿಯಂತೆ ಒಂದು ಬತ್ತಿಗೆ ಬೆಂಕಿಕೊಟ್ಟರೆ ಎಲ್ಲಾ ಒಟ್ಟಿಗೆ ಉರಿಯುತ್ತದೆ, ಉರಿಯದಿದ್ದರೆ