ರಾಜೇಶ್ ಪಾಟೀಲ್ AvinashWD ದೀಪಾವಳಿ ಹಬ್ಬ ದೇಶದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ದೀಪಾವಳಿ ಹಬ್ಬ ಮಾನವರನ್ನು ಆಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆ ಕೊಂಡೊಯ್ಯುವ ಹಬ್ಬ. ಆದುದರಿಂದ ದೀಪಾವಳಿ ಹಬ್ಬವನ್ನು ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ರಂಗೋಲಿಯ ಪಾತ್ರ ಮಹತ್ವದ್ದು. ಮನೆಯ ಪ್ರಮುಖ ಪ್ರವೇಶ ದ್ವಾರಗಳಲ್ಲಿ ರಂಗೋಲಿಯನ್ನು ಹಾಕಿ ಸಿಂಗರಿಸಲಾಗುತ್ತದೆ. ರಂಗೋಲಿಯ ಹುಟ್ಟು : ರಂಗೋಲಿ ಮೂಲತಃ ಹಿಂದೂ ಜಾನಪದ ಕಲೆ. ರಂಗೋಲಿ ಪುಡಿಗೆ ಅನೇಕ ಬಣ್ಣಗಳನ್ನು ಮಿಶ್ರಣ ಮಾಡಿ