ಚುನಾವಣಾ ದಿನಾಂಕ ಪ್ರಕಟವಾಗಿರುವಂತೆಯೇ ಟಿಕೆಟ್ ಆಕಾಂಕ್ಷಿಗಳು ಟಿಕೆಟಿಗಾಗಿ ಇನ್ನಿಲ್ಲದ ಲಾಬಿ ಆರಂಭಿಸಿದ್ದಾರೆ. ಇದರಿಂದಾಗಿಯೇ ರಾಜಧಾನಿಯಲ್ಲಿರುವ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿನ ವಾತಾವರಣ ಕಾವೇರತೊಡಗಿದ್ದು, ಮುಖಂಡರಿಂದ, ಕಾರ್ಯಕರ್ತರಿಂದ ಕಚೇರಿ ಗಿಜಿಗುಡುತ್ತಿದೆ.ಮೊದಲ ಹಂತದ 89 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇದರ ಪರಿಣಾಮ ನಗರದ ಫೈವ್ ಸ್ಟಾರ್ ಹೊಟೇಲ್ಗಳು ಕೂಡಾ ಪಕ್ಷದ ಮುಖಂಡರಿಂದ, ಕಾರ್ಯಕರ್ತರಿಂದ ತುಂಬಿ ತುಳುಕುತ್ತಿವೆ. ತಮ್ಮ ಕ್ಷೇತ್ರಗಳಿಂದ ಬಂದು ಟಿಕೆಟ್ಗಾಗಿ ಪ್ರಯತ್ನಿಸುವ ಮಂದಿ ನಗರದ ಹೊಟೇಲ್ಗಳನ್ನು ಆಶ್ರಯಿಸಿದ್ದಾರೆ. ಈ