ಸಮೀಕ್ಷೆ: ಯಗಟಿ ರಘು ನಾಡಿಗ್ ತುಮಕೂರು ಜಿಲ್ಲೆಯ ಗುಬ್ಬಿ ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕೇತ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಎಲ್ಲ ರಾಜಕೀಯ ಪಕ್ಷಗಳಲ್ಲಿರುವಂತೆ ಟಿಕೆಟ್ ವಂಚಿತರು ಇಲ್ಲೂ ಇರುವುದು ಮತ್ತು ಅವರಲ್ಲೊಬ್ಬರ ಕಾರಣವನ್ನು ಮುಂದುಮಾಡಿಕೊಂಡು ಸಂಸದ ಎಸ್.ಮಲ್ಲಿಕಾರ್ಜುನಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಿದ್ದು.ಕ್ಷೇತ್ರ ಮರುವಿಂಗಡಣೆಯೆಂಬ ಪ್ರಕ್ರಿಯೆ ಬಹಳ ದಿನಗಳ ಹಿಂದೆಯೇ ಮುಗಿದು, ಚುನಾವಣೆ ನವೆಂಬರ್ ಹೊತ್ತಿಗೆ ಇದ್ದಿದ್ದರೆ ಪ್ರಾಯಶಃ ಯಾವುದೇ ರಾಜಕೀಯ ಪಕ್ಷಕ್ಕೆ ಈ ತೆರನಾದ ಭಿನ್ನಮತ