ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ತೆರೆದ ಜನಾದೇಶ  Search similar articles
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆರೆದಿದೆ. ಕ್ಷೇತ್ರ ಪುನರ್ವಿಂಗಡಣೆಯಾಗಿ ಮೊದಲ ಬಾರಿ ಚುನಾವಣೆ ಎದುರಿಸಿದ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಯೇರುವ ನಿಟ್ಟಿನಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಮೂಡಿಬರುತ್ತಿದ್ದು, ಕಾಂಗ್ರೆಸ್ ಎರಡನೇ ಹಾಗೂ ಜೆಡಿಎಸ್ ಮೂರನೇ ಸ್ಥಾನ ಪಡೆದುಕೊಳ್ಳತೊಡಗಿವೆ.

224 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳ ಅವಶ್ಯಕತೆಯಿದೆ. ಬಿಜೆಪಿಯು ಸ್ವಂತ ಬಲದಿಂದ ಅಧಿಕಾರಕ್ಕೇರಿದರೆ, ದಕ್ಷಿಣದ ರಾಜ್ಯದಲ್ಲಿ ಯಾರ ಹಂಗಿಲ್ಲದೆ ಕಮಲ ಅರಳಿಸಿ ಅಧಿಕಾರಕ್ಕೇರಿದ ಹೊಸ ಇತಿಹಾಸ ಬರೆಯಲಿದೆ.
ಮತ್ತಷ್ಟು
ಯಡಿಯೂರಪ್ಪ ಗೆಲುವು; ಶಶಿಕುಮಾರ್, ಸಾಯಿಕುಮಾರ್ ಸೋಲು
ಜೆಡಿಎಸ್‌ ಮೈತ್ರಿಗೆ ಕಾಂಗ್ರೆಸ್ ಒಲವು
ಮೆರಾಜುದ್ದೀನ್ ಸೋಲು, ಅಶೋಕ್ ದಾಖಲೆ ಗೆಲುವು
ಬಿಜೆಪಿಗೆ 5, ಜೆಡಿಎಸ್, ಕಾಂಗ್ರೆಸ್‌ಗೆ ತಲಾ 1, ಕುಮಾರಸ್ವಾಮಿ ಜಯಭೇರಿ
ಬಂಗಾರಪ್ಪ ಸೋಲು, ಯಡಿಯೂರಪ್ಪ ವಿಜಯ, ಕುಮಾರಸ್ವಾಮಿ ಮುನ್ನಡೆ, ಲಾಡ್,
ಮತ ಎಣಿಕೆಗೆ ಕ್ಷಣಗಣನೆ; ಜನತೆಯಲ್ಲಿ ಕಾತರ