ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋತ ಶಕುಅಕ್ಕ, ಗೆದ್ದ ಬೇಬ್ಯಣ್ಣ  Search similar articles
ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡರೊಂದಿಗಿನ ಮುನಿಸಿನಿಂದಾಗಿ ಪಕ್ಷದ ಟಿಕೆಟ್ ವಂಚಿತರಾದ ಮಾಜಿ ಬಿಜೆಪಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಂಡಾಯ ಅಭ್ಯರ್ಥಿಯಾಗಿ ಪುತ್ತೂರು ಕ್ಷೇತ್ರವನ್ನೇ ಪ್ರತಿನಿಧಿಸಿದ್ದರೂ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಲ್ಲಿಕಾ ಪ್ರಸಾದ್ ವಿರುದ್ಧ ಸೋಲನ್ನಪ್ಪಿದ್ದಾರೆ.

ಶಕುಂತಳಾ ಶೆಟ್ಟಿಯವರಿಗೆ ಮಾಜಿ ಶಾಸಕ ರಾಂ ಭಟ್ ಅವರು ಬೆಂಬಲ ನೀಡಿದ್ದರು. ಸದಾನಂದ ಗೌಡ ವಿರೋಧಿ ಬಿಜೆಪಿ ಕಾರ್ಯಕರ್ತರೂ ಶೆಟ್ಟಿಯವರ ಪರವಾಗಿ ನಿಂತಿದ್ದರು. ಟಿಕೆಟ್ ವಂಚಿತೆ ಎಂಬ ಅನುಕಂಪವೂ ಶಕುಅಕ್ಕನ ಕೈಹಿಡಿಯಲಿಲ್ಲ.

ಚುನಾವಣೆ ಘೋಷಣೆಯ ಬಳಿಕವಷ್ಟೆ ಪ್ರಸಿದ್ಧಿಗೆ ಬಂದ ಮಲ್ಲಿಕಾ ಪ್ರಸಾದ್ ಪ್ರಥಮ ಸ್ಫರ್ಧೆಯಲ್ಲೇ ಜಯಭೇರಿ ಹೊಡೆದಿದ್ದಾರೆ.

ಗೆದ್ದ ಬೇಬ್ಯಣ್ಣ
ಕಳೆದ ಚುನಾವಣೆಯಲ್ಲಿ ತನ್ನ ಸಮುದಾಯದ ನಾಗರಾಜ್ ಶೆಟ್ಟಿ ವಿರುದ್ಧ ಸೋಲುಂಡು ನೇಪಥ್ಯಕ್ಕೆ ಸರಿದಿದ್ದ ಮಾಜಿ ಸಾರಿಗೆ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.
ಮತ್ತಷ್ಟು
ಬಿಜೆಪಿ ಜಯಭೇರಿ, ಕಾಂಗ್ರೆಸ್ ಆತ್ಮಶೋಧ, ಜೆಡಿಎಸ್ ಹತಾಶ ನಗು
ಮೈತ್ರಿ ಆಯ್ಕೆ ಮುಕ್ತ: ದೇವೇಗೌಡ
ಕೈ, ತೆನೆ ಇದ್ದರೂ ಬಂಗಾರಪ್ಪ ಸೈಕಲ್ ಪಂಕ್ಚರ್!
ಗೆದ್ದವರು, ಬಿದ್ದವರು: ಪ್ರಮುಖರ ಪಟ್ಟಿ ಇಲ್ಲಿದೆ
ವಾಟಾಳ್, ಎಚ್ಕೆ, ದೇಶಪಾಂಡೆ, ಪ್ರಕಾಶ್, ಅಂಬಿ, ಅನಿಲ್ ಲಾಡ್, ಬಂಗಾರಪ್ಪ ಕುಟುಂಬಕ್ಕೇ ಸೋಲು
ತಂತ್ರ-ಪ್ರತಿತಂತ್ರ: ಪಕ್ಷಗಳ ಪ್ರತಿಕ್ರಿಯೆಯೇನು?