ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧರಂಗೆ ಗರಂ ಆದ ಜೇವರ್ಗಿ: ವಿಶ್ವದಾಖಲೆ ಕನಸು ಭಗ್ನ  Search similar articles
ಜೇವರ್ಗಿಯಲ್ಲಿ 9ನೇ ಬಾರಿಗೆ ಶಾಸಕರಾಗಿ ಇತಿಹಾಸ ನಿರ್ಮಿಸಲು ಹೊರಟಿದ್ದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸೋಲು ಅನುಭವಿಸಿದ್ದಾರೆ. ಈ ಮೂಲಕ ಅವರ ವಿಶ್ವದಾಖಲೆಯ ಕನಸು ಭಗ್ನಗೊಂಡಿದೆ.

ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಒಂಬತ್ತನೇ ಬಾರಿಗೆ ಕಣಕ್ಕಿಳಿದಿದ್ದ ಧರಂಸಿಂಗ್ ಸೋಲು ಅನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ಗೆಲುವು ಸಾಧಿಸಿದ್ದಾರೆ. ಧರಂಸಿಂಗ್ ವಿರುದ್ಧ ಸುಮಾರು 600 ಮತಗಳಿಂದ ದೊಡ್ಡಪ್ಪಗೌಡ ಅವರು ಗೆಲುವು ಸಾಧಿಸಿದ್ದಾರೆ.

ಇದುವರೆಗಿನ ಫಲಿತಾಂಶ:
ಬಿಜೆಪಿ-100
ಕಾಂಗ್ರೆಸ್-72
ಜೆಡಿಎಸ್-23
ಇತರೆ-5
ಮತ್ತಷ್ಟು
ಸೋಲಿನ ಹೊಣೆ ಹೋರಲು ಸಿದ್ದ:ಎಸ್.ಎಂ.ಕೃಷ್ಣ
ಸೋತ ಶಕುಅಕ್ಕ, ಗೆದ್ದ ಬೇಬ್ಯಣ್ಣ
ಬಿಜೆಪಿ ಜಯಭೇರಿ, ಕಾಂಗ್ರೆಸ್ ಆತ್ಮಶೋಧ, ಜೆಡಿಎಸ್ ಹತಾಶ ನಗು
ಮೈತ್ರಿ ಆಯ್ಕೆ ಮುಕ್ತ: ದೇವೇಗೌಡ
ಕೈ, ತೆನೆ ಇದ್ದರೂ ಬಂಗಾರಪ್ಪ ಸೈಕಲ್ ಪಂಕ್ಚರ್!
ಗೆದ್ದವರು, ಬಿದ್ದವರು: ಪ್ರಮುಖರ ಪಟ್ಟಿ ಇಲ್ಲಿದೆ