ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ-08: ಜಿಲ್ಲಾವಾರು ಗೆದ್ದವರು, ಗೆಲುವಿನ ಅಂತರ  Search similar articles
13ನೇ ವಿಧಾನಸಭೆಗಾಗಿ 2008ರ ಮೇ 10, 16 ಹಾಗೂ 22ರಂದು ನಡೆದ ಮಧ್ಯಂತರ ಚುನಾವಣೆಯ ವಿಜೇತ ಅಭ್ಯರ್ಥಿಗಳ ಜಿಲ್ಲಾವಾರು ವಿವರ (ಕ್ಷೇತ್ರ, ವಿಜೇತರ ಹೆಸರು, ಪಕ್ಷ ಮತ್ತು ಗೆದ್ದು ಬಂದ ಮತಗಳ ಅಂತರವನ್ನು ನಮೂದಿಸಲಾಗಿದೆ):

ಬಾಗಲಕೋಟೆ
ಮುಧೋಳ - ಗೋವಿಂದ ಕಾರಜೋಳ ಬಿಜೆಪಿ -7378
ತೇರದಾಳ - ಸಿದ್ದು ಸವದಿ ಬಿಜೆಪಿ -12244
ಜಮಖಂಡಿ- ಶ್ರೀಕಾಂತ ಕುಲಕರ್ಣಿ ಬಿಜೆಪಿ-19690
ಬೀಳಗಿ - ರುದ್ರಪ್ಪ ಮುರುಗೇಶ್ ಬಿಜೆಪಿ - 3124
ಬಾದಾಮಿ - ಎಂ.ಕೆ.ಪಟ್ಟಣಶೆಟ್ಟಿ ಬಿಜೆಪಿ- 5107
ಬಾಗಲಕೋಟೆ- ವೀರಣ್ಣ ಚರಂತಿಮಠ - ಬಿಜೆಪಿ- 9246
ಹುನಗುಂದ ದೊಡ್ಡಣಗೌಡ. ಪಾಟೀಲ ಬಿಜೆಪಿ-5069

ಬೆಂಗಳೂರು
ಬ್ಯಾಟರಾಯನಪುರ-ಕೃಷ್ಣ ಬೈರೇಗೌಡ- ಕಾಂಗ್ರೆಸ್-9352
ಯಶವಂತಪುರ-ಶೋಭಾ ಕರಂದ್ಲಾಜೆ- ಬಿಜೆಪಿ-1082
ದಾಸರಹಳ್ಳಿ- ಮುನಿರಾಜು-ಬಿಜೆಪಿ-22155
ಯಲಹಂಕ-ಎಸ್. ಆರ್ ವಿಶ್ವನಾಥ್-ಬಿಜೆಪಿ-16022
ಮಹದೇವಪುರ-ಅರವಿಂದ-ಲಿಂಬಾವಳಿ-13358
ಬೆಂಗಳೂರು ದಕ್ಷಿಣ-ಎಂ. ಕೃಷ್ಣಪ್ಪ-ಬಿಜೆಪಿ-34135
ಆನೇಕಲ್- ಎ. ನಾರಾಯಣಸ್ವಾಮಿ-ಬಿಜೆಪಿ-9862

ಬೆಂಗಳೂರು ಗ್ರಾಮೀಣ ಜಿಲ್ಲೆ
ಹೊಸಕೋಟೆ-ಬಿ.ಎನ್ ಬಚ್ಚೆಗೌಡ-ಬಿಜೆಪಿ-3878
ದೇವನಹಳ್ಳಿ-ವೆಂಕಟಸ್ವಾಮಿ ಕಾಂಗ್ರೆಸ್-6622
ದೊಡ್ಡಬಳ್ಳಾಪುರ-ಜೆ. ನರಸಿಂಹಸ್ವಾಮಿ- ಕಾಂಗ್ರೆಸ್-3754
ನೆಲಮಂಗಲ-ಎಂ.ವಿ. ನಾಗರಾಜು-ಬಿಜೆಪಿ-2151

ಬಿಬಿಎಂಪಿ
ಬೊಮ್ಮನಹಳ್ಳಿ-ಸತೀಶ್ ರೆಡ್ಡಿ-ಬಿಜೆಪಿ-13640
ಕೆ.ಆರ್.ಪುರ-ಎನ್.ಎಸ್ ನಂದೀಶ್ ರೆಡ್ಡಿ-ಬಿಜೆಪಿ-9770
ಮಹಾಲಕ್ಷ್ಮೀ ಲೆ ಔಟ್-ನೆ.ಲ ನರೇಂದ್ರಬಾಬು-ಕಾಂಗ್ರೆಸ್-3225
ಮಲ್ಲೇಶ್ವರಮ್-ಡಾ. ಅಶ್ವಥ್ ನಾರಾಯಣ್-ಬಿಜೆಪಿ-8183
ಸಿ.ವಿ, ರಾಮನ್ ನಗರ-ಎಸ್ ರಘು-ಬಿಜೆಪಿ-16955
ಶಿವಾಜಿನಗರ-ಆರ್ ರೋಷನ್ ಬೇಗ್-ಕಾಂಗ್ರೆಸ್-10396
ರಾಜಾಜಿ ನಗರ-ಸುರೇಶ ಕುಮಾರ್- ಬಿಜೆಪಿ-14649
ಗೋವಿಂದರಾಜ್ ನಗರ-ವಿ.ಸೋಮಣ್ಣ-ಕಾಂಗ್ರೆಸ್-24362
ವಿಜಯನಗರ-ಎಂ ಕೃಷ್ಣಪ್ಪ-ಕಾಂಗ್ರೆಸ್-38625
ಚಾಮರಾಜಪೇಟೆ-ಜಮೀರ್ ಅಹ್ಮದ್ ಖಾನ್-19590
ಚಿಕ್ಕಪೇಟೆ-ಹೇಮಚಂದ್ರ ಸಾಗರ-ಬಿಜೆಪಿ-7281
ಬಸವನಗುಡಿ-ರವಿಸುಬ್ರಮಣ್ಯ-ಬಿಜೆಪಿ-7281
ಜಯನಗರ-ಬಿ.ಎನ್ ವಿಜಯಕುಮಾರ್-22594

ಬೆಳಗಾವಿ
ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ-ಕಾಂಗ್ರೆಸ್-7487
ಕುಡಚಿ-ಶಾಮ್ ಘಾಟಗೆ-ಕಾಂಗ್ರೆಸ್-766
ಯಮಕನಮರಡಿ- ಸತೀಶ್ ಜಾರಕಿಹೊಳಿ-ಕಾಂಗ್ರೆಸ್-16781
ಬೆಳಗಾವಿ ಉತ್ತರ-ಫಿರೋಜ್ ಸೇಠ್-ಕಾಂಗ್ರೆಸ-3373
ಬೆಳಗಾವಿ ದಕ್ಷಿಣ- ಅಭಯ ಪಾಟೀಲ-ಬಿಜೆಪಿ-12990
ಬೆಳಗಾವಿ ಗ್ರಾಮೀಣ-ಸಂಜಯ ಪಾಟೀಲ-8309
ಖಾನಾಪುರ-ಪ್ರಹ್ಲಾದ್ ರೇಮಾನಿ-ಬಿಜೆಪಿ-11654
ಕಿತ್ತೂರು-ಸುರೇಶ ಮಾರಿಹಾಳ-ಬಿಜೆಪಿ-4365
ಸವದತ್ತಿ-ಯಲ್ಲಮ್ಮ-ವಿಶ್ವನಾಥ್ ಮಾಮನಿ-ಬಿಜೆಪಿ-4577
ರಾಮದುರ್ಗ-ಅಶೋಕ ಪಟ್ಟಣ- ಕಾಂಗ್ರೆಸ್-384

ಬಳ್ಳಾರಿ
ಹಡಗಲಿ- ಬಿ. ಚಂದ್ರಾನಾಯಿಕ್-ಬಿಜೆಪಿ-6518
ಹಗರಿಬೊಮ್ಮನಹಳ್ಳಿ- ನೇಮರಾಜ್ ನಾಯಿಕ್-ಬಿಜೆಪಿ-27291
ವಿಜಯ ನಗರ- ಆನಂದ್ ಸಿಂಗ್- ಬಿಜೆಪಿ-26497
ಕಂಪ್ಲಿ-ಸುರೇಶ ಬಾಬು- ಬಿಜೆಪಿ-22336
ಸಿರುಗುಪ್ಪ -ಎಂ.ಎಸ್ ಸೋಮಲಿಂಗಪ್ಪ-ಬಿಜೆಪಿ-4824
ಬಳ್ಳಾರಿ-ಶ್ರೀರಾಮುಲು-ಬಿಜೆಪಿ-25716
ಬಳ್ಳಾರಿ ನಗರ- ಸೋಮಶೇಖರ ರೆಡ್ಡಿ-1022
ಸಂಡೂರು- ತುಕಾರಾಮ-ಕಾಂಗ್ರೆಸ್-20719
ಕುಡ್ಲಿಗಿ-ಬಿ.ನಾಗೇಂದ್ರ-ಬಿಜೆಪಿ-8757

ಬೀದರ್
ಬಸವಕಲ್ಯಾಣ- ಬಸವರಾಜ್ ಪಾಟೀಲ ಅತ್ತೂರ್- ಬಿಜೆಪಿ 7938
ಹುಮ್ನಾಬಾದ್- ರಾಜಶೇಖರ್ ಪಾಟೀಲ-ಕಾಂಗ್ರೆಸ್-21736
ಬೀದರ ದಕ್ಷಿಣ-ಬಂಡೆಪ್ಪ ಕಾಶೆಂಪುರ-ಜೆಡಿಎಸ್ 1271
ಬೀದರ-ಗುರುಪಾದಪ್ಪ ನಾಗಮಾರಪಳ್ಳಿ- ಕಾಂಗ್ರೆಸ್-2930
ಬಾಲ್ಕಿ-ಈಶ್ವರ ಖಂಡ್ರೆ-ಕಾಂಗ್ರೆಸ್-2930
ಔರಾದ್-ಪ್ರಭು ಚವ್ಹಾಣ್-ಬಿಜೆಪಿ-27778

ಚಾಮರಾಜ ನಗರ
ಹನೂರು- ಆರ್. ನರೇಂದ್ರ- ಕಾಂಗ್ರೆಸ್-23140
ಕೊಳ್ಳೆಗಾಲ- ಆರ್. ಧ್ರುವನಾರಾಯಣ-ಕಾಂಗ್ರೆಸ್-11798
ಚಾಮರಾಜ ನಗರ-ಸಿ.ಪುಟ್ಟರಂಗಶೇಟ್ಟಿ-2612
ಗುಂಡ್ಲುಪೇಟೆ- ಎಚ್.ಎಸ್ ಮಹದೇವ ಪ್ರಸಾದ್-ಕಾಂಗ್ರೆಸ್-2203

ಚಿಕ್ಕಮಗಳೂರು
ಮೂಡಿಗೆರೆ - ಎಂ.ಪಿ.ಕುಮಾರಸ್ವಾಮಿ - ಬಿಜೆಪಿ - 8495
ಚಿಕ್ಕಮಗಳೂರು - ಸಿ.ಟಿ.ರವಿ - ಬಿಜೆಪಿ - 15084

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ - ಕೆ.ಪಿ.ಬಚ್ಚೇಗೌಡ - ಜೆಡಿಎಸ್ - 23301
ಶಿಡ್ಲಘಟ್ಟ - ವಿ.ಮುನಿಯಪ್ಪ - ಕಾಂಗ್ರೆಸ್ - 6502
ಮೊಳಕಾಲ್ಮೂರು - ಎನ್.ವೈ.ಗೋಪಾಲಕೃಷ್ಣ - ಕಾಂಗ್ರೆಸ್ - 5076
ಚಳ್ಳಕೆರೆ - ತಿಪ್ಪೇಸ್ವಾಮಿ - ಬಿಜೆಪಿ - 289

ಚಿತ್ರದುರ್ಗ
ಚಿತ್ರದುರ್ಗ - ಬಸವರಾಜ ಎನ್. - ಜೆಡಿಎಸ್ - 16322
ಹಿರಿಯೂರು - ಸುಧಾಕರ ಡಿ. - ಸ್ವತಂತ್ರ - 16378
ಹೊಸದುರ್ಗ - ಗೂಳಿಹಟ್ಟಿ ಡಿ.ಶೇಖರ್ - ಸ್ವತಂತ್ರ - 1168
ಹೊಳಲ್ಕೆರೆ - ಎಂ.ಚಂದ್ರಪ್ಪ - ಬಿಜೆಪಿ - 15312

ದಕ್ಷಿಣ ಕನ್ನಡ
ಬೆಳ್ತಂಗಡಿ - ಕೆ.ವಸಂತ ಬಂಗೇರ - ಕಾಂಗ್ರೆಸ್ - 16103
ಮೂಡುಬಿದಿರೆ - ಕೆ.ಅಭಯಚಂದ್ರ - ಕಾಂಗ್ರೆಸ್ - 9903
ಮಂಗಳೂರು ಉತ್ತರ - ಜೆ.ಕೃಷ್ಣ ಪಾಲೆಮಾರ್ - ಬಿಜೆಪಿ - 14426
ಮಂಗಳೂರು ದಕ್ಷಿಣ - ಯೋಗೀಶ್ ಭಟ್ - ಬಿಜೆಪಿ - 8760
ಮಂಗಳೂರು - ಯು.ಟಿ.ಖಾದರ್ - ಕಾಂಗ್ರೆಸ್ - 7049
ಬಂಟ್ವಾಳ - ಬಿ.ರಮಾನಾಥ ರೈ - ಕಾಂಗ್ರೆಸ್ - 1251
ಪುತ್ತೂರು - ಮಲ್ಲಿಕಾ ಪ್ರಸಾದ್ - ಬಿಜೆಪಿ - 1425
ಸುಳ್ಯ - ಅಂಗಾರ ಎಸ್. - ಬಿಜೆಪಿ - 4322

ದಾವಣಗೆರೆ
ಜಗಳೂರು - ಎಸ್.ವಿ.ರಾಮಚಂದ್ರ - ಕಾಂಗ್ರೆಸ್ - 2812
ಹರಪನಹಳ್ಳಿ - ಜಿ.ಕರುಣಾಕರ ರೆಡ್ಡಿ - ಬಿಜೆಪಿ - 25218
ಹರಿಹರ - ಬಿ.ಪಿ.ಹರೀಶ್ - ಬಿಜೆಪಿ - 11018
ದಾವಣಗೆರೆ ಉತ್ತರ - ಎಸ್.ಎ.ರವೀಂದ್ರನಾಥ್ - ಬಿಜೆಪಿ - 53661
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ - ಕಾಂಗ್ರೆಸ್ - 6358
ಮಾಯಕೊಂಡ - ಎಂ.ಬಸವರಾಜ ನಾಯಕ್ - ಬಿಜೆಪಿ - 16657
ಚನ್ನಗಿರಿ - ಕೆ.ಎಂ.ವಿರೂಪಾಕ್ಷಪ್ಪ - ಬಿಜೆಪಿ - 993
ಹೊನ್ನಾಳಿ - ರೇಣುಕಾಚಾರ್ಯ - ಬಿಜೆಪಿ - 6386

ಧಾರವಾಡ
ನವಲಗುಂದ - ಶಂಕರಪಾಟೀಲ ಮುನೇನಕೊಪ್ಪ ಬಿಜೆಪಿ -16895
ಕುಂದಗೋಳ- ಚಿಕ್ಕನಗೌಡರ ಸಿದ್ದನಗೌಡ ಬಿಜೆಪಿ- 6376
ಧಾರವಾಡ- ಸೀಮಾ ಅಶೋಕ್ ಮಸೂತಿ ಬಿಜೆಪಿ - 723
ಹುಬ್ಬಳ್ಳಿ ಧಾರವಾಡ ಪೂರ್ವ - ವೀರಭದ್ರಪ್ಪ ಹಲಹರವಿ ಬಿಜೆಪಿ- 12168
ಹುಬ್ಬಳ್ಳಿ ಧಾರವಾಡ ಕೇಂದ್ರೀಯ - ಜಗದೀಶ್ ಶೆಟ್ಟರ್ ಬಿಜೆಪಿ - 26009
ಹುಬ್ಬಳ್ಳಿ ಧಾರವಾಡ ಪಶ್ಚಿಮ - ಚಂದ್ರಕಾಂತ ಬೆಲ್ಲದ ಬಿಜೆಪಿ - 33347
ಕಲಘಟಕಗಿ - ಸಂತೋಷ್ ಲಾಡ್, ಕಾಂಗ್ರೆಸ್ - 11642

ಗದಗ
ಶಿರಹಟ್ಟಿ- ರಾಮಣ್ಣ ಎಸ್.ಲಮಾಣಿ ಬಿಜೆಪಿ- 10501
ಗದಗ - ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪ ಬಿಜೆಪಿ - 8616
ರೋಣ - ಕಲಕಪ್ಪ ಗುರುಶಾಂತಪ್ಪ ಬಂಡಿ ಬಿಜೆಪಿ- 1830
ನರಗುಂದ - ಸಿ.ಸಿ.ಪಾಟೀಲ್ ಬಿಜೆಪಿ- 17614

ಗುಲ್ಬರ್ಗ
ಶಹಾಪುರ - ಶರಣಬಸಪ್ಪ ದರ್ಶನಾಪುರ ಕಾಂಗ್ರೆಸ್ -11136
ಯಾದಗಿರಿ - ಎ.ಬಿ.ಮಾಲಕರೆಡ್ಡಿ - ಕಾಂಗ್ರೆಸ್ - 4536
ಗುರುಮಿತ್ಕಲ್ - ಬಾಬುರಾವ್ ಚಿಂಚನಸೂರ್ - ಕಾಂಗ್ರೆಸ್ -9208
ಚಿಂಚೋಳಿ - ಸುನಿಲ್ ವಲ್ಯಾಪುರ - ಬಿಜೆಪಿ - 6911
ಗುಲ್ಬರ್ಗ ದಕ್ಷಿಣ - ಚಂದ್ರಶೇಖರ ಪಾಟೀಲ ರೇವೂರ್ - ಬಿಜೆಪಿ- 14290

ಹಾಸನ
ಅರಸೀಕೆರೆ - ಕೆ.ಎಂ.ಶಿವಲಿಂಗೇಗೌಡ- ಜೆಡಿಎಸ್- 34226
ಬೇಲೂರು- ರುದ್ರೇಶಗೌಡ ವೈ.ಎನ್. - ಕಾಂಗ್ರೆಸ್ - 17821
ಹಾಸನ - ಎಚ್.ಎಸ್.ಪ್ರಕಾಶ್ - ಜೆಡಿಎಸ್ - 16804
ಹೊಳೆನರಸೀಪುರ - ಎಚ್.ಡಿ.ರೇವಣ್ಣ - ಜೆಡಿಎಸ್ - 27606
ಅರಕಲಗೂಡು - ಮಂಜು ಎ. - ಕಾಂಗ್ರೆಸ್ - 9040

ಹಾವೇರಿ
ಹಾನಗಲ್ - ಚನ್ನಬಸಪ್ಪ ಉದಾಸಿ - ಬಿಜೆಪಿ - 5922
ಶಿಗ್ಗಾಂವಿ - ಬಸವರಾಜ ಬೊಮ್ಮಾಯಿ- 12862
ಹಾವೇರಿ - ಚನ್ನಬಸಪ್ಪ ನೆಹರೂ ಓಲೆಕಾರ - ಬಿಜೆಪಿ - 18066
ಬ್ಯಾಡಗಿ - ಸುರೇಶ್ ಗೌಡ ಪಾಟೀಲ್ - ಬಿಜೆಪಿ -11404
ಹಿರೇಕೆರೂರ - ಬಸವನಗೌಡ ಪಾಟೀಲ್ - ಕಾಂಗ್ರೆಸ್ - 4190
ರಾಣಿಬೆನ್ನೂರು -ಶಿವಣ್ಣ ಜಿ. - ಬಿಜೆಪಿ -2732

ಕೊಡಗು
ಮಡಿಕೇರಿ - ಅಪ್ಪಚ್ಚು ರಂಜನ್ - ಬಿಜೆಪಿ- 6585
ವೀರಾಜಪೇಟೆ - ಕೆ.ಜಿ.ಬೋಪಯ್ಯ - ಬಿಜೆಪಿ- 15072

ಕೋಲಾರ
ಶ್ರೀನಿವಾಸಪುರ - ಜಿ.ಕೆ.ವೆಂಕಟಶಿವಾರೆಡ್ಡಿ - ಜೆಡಿಎಸ್ - 3669
ಮುಳಬಾಗಿಲು - ಅಮರೇಶ್- ಕಾಂಗ್ರೆಸ್ - 1828
ಕೋಲಾರ ಚಿನ್ನದ ಗಣಿ - ವೈ.ಸಂಪಂಗಿ - ಬಿಜೆಪಿ- 3320
ಬಂಗಾರಪೇಟೆ - ಎಂ.ನಾರಾಯಣಸ್ವಾಮಿ- ಕಾಂಗ್ರೆಸ್ - 7505
ಕೋಲಾರ - ಆರ್.ವರ್ತೂರು ಪ್ರಕಾಶ್ - ಸ್ವತಂತ್ರ - 21029
ಮಾಲೂರು- ಎಸ್.ಎನ್.ಕೃಷ್ಣಯ್ಯ ಶೆಟ್ಟಿ - ಬಿಜೆಪಿ- 52401

ಕೊಪ್ಪಳ
ಕುಷ್ಟಗಿ- ಅಮರೇಗೌಡ ಲಿಂಗನಗೌಡ ಬಯ್ಯಾಪುರ- ಕಾಂಗ್ರೆಸ್ - 1770
ಕನಕಗಿರಿ - ಶಿವರಾಜ ತಂಗಡಗಿ - ಸ್ವತಂತ್ರ - 2183
ಗಂಗಾವತಿ - ಪರಣ್ಣ ಈಶ್ವರಪ್ಪ ಮನವಳ್ಳಿ - ಬಿಜೆಪಿ - 2885
ಯಲಬುರ್ಗ - ಈಶಣ್ಣ ಗುಲಗಣ್ಣವರ್ - ಬಿಜೆಪಿ- 29781
ಕೊಪ್ಪಳ - ಕರಡಿ ಸಂಗಣ್ಣ ಅಮರಪ್ಪ - ಜೆಡಿಎಸ್- 10345

ಮಂಡ್ಯ
ಮಂಡ್ಯ - ಎಂ.ಶ್ರೀನಿವಾಸ್ - ಜೆಡಿಎಸ್ - 10529
ಶ್ರೀರಂಗಪಟ್ಟಣ - ಎ.ಬಿ.ರಮೇಶ ಬಂಡಿಸಿದ್ದೇಗೌಡ - ಜೆಡಿಎಸ್ - 5160
ನಾಗಮಂಗಲ - ಸುರೇಶ ಗೌಡ - ಕಾಂಗ್ರೆಸ್ - 5493
ಕೃಷ್ಣರಾಜಪೇಟೆ - ಕೆ.ಬಿ.ಚಂದ್ರಶೇಖರ್ - ಕಾಂಗ್ರೆಸ್ -3056

ಮೈಸೂರು
ಕೃಷ್ಣರಾಜನಗರ - ಎಸ್.ಆರ್.ಮಹೇಶ್ - ಜೆಡಿಎಸ್ - 20548
ಹುಣಸೂರು - ಎಚ್.ಪಿ.ಹನುಮಂತಪ್ಪ - ಕಾಂಗ್ರೆಸ್ 15041
ಹೆಗ್ಗಡದೇವನಕೋಟೆ - ಚಿಕ್ಕಣ್ಣ - ಕಾಂಗ್ರೆಸ್ -12542
ನಂಜನಗೂಡು - ವಿ.ಶ್ರೀನಿವಾಸ ಪ್ರಸಾದ್ - ಕಾಂಗ್ರೆಸ್ - 708
ಚಾಮುಂಡೇಶ್ವರಿ - ಎಂ.ಸತ್ಯನಾರಾಯಣ - ಕಾಂಗ್ರೆಸ್ - 14299
ನರಸಿಂಹರಾಜ - ತನ್ವೀರ್ ಸೇಠ್ - ಕಾಂಗ್ರೆಸ್ - 6685
ವರುಣಾ - ಸಿದ್ದರಾಮಯ್ಯ - ಕಾಂಗ್ರೆಸ್ - 18837

ರಾಯಚೂರು
ರಾಯಚೂರು ಗ್ರಾಮಾಂತರ - ರಾಜಾ ರಾಯಪ್ಪ ನಾಯಕ - ಕಾಂಗ್ರೆಸ್ - 2135
ರಾಯಚೂರು - ಸೈಯದ್ ಯಾಸಿನ್ - ಕಾಂಗ್ರೆಸ್ - 8361
ದೇವದುರ್ಗ - ಕೆ.ಶಿವಣ್ಣ ಗೌಡ ನಾಯ್ಕ - ಜೆಡಿಎಸ್ - 4587
ಲಿಂಗಸುಗೂರು - ಮಾನಪ್ಪ ವಜ್ಜಾಳ್ - ಬಿಜೆಪಿ- 19180
ಸಿಂಧನೂರು - ನಾಡಗೌಡ ವೆಂಕಟರಾವ್ - ಜೆಡಿಎಸ್ - 14874
ಮಸ್ಕಿ - ಪ್ರತಾಪ ಗೌಡ ಪಾಟೀಲ - ಬಿಜೆಪಿ- 7643

ರಾಮನಗರ
ಮಾಗಡಿ - ಎಚ್.ಸಿ.ಬಾಲಕೃಷ್ಣ - ಜೆಡಿಎಸ್ - 24919
ರಾಮನಗರ - ಎಚ್.ಡಿ.ಕುಮಾರಸ್ವಾಮಿ - ಜೆಡಿಎಸ್ - 47260
ಚನ್ನಪಟ್ಟಣ - ಸಿ.ಪಿ.ಯೋಗೇಶ್ವರ್ - ಕಾಂಗ್ರೆಸ್ - 4930

ಶಿವಮೊಗ್ಗ
ಶಿವಮೊಗ್ಗ ಗ್ರಾಮಾಂತರ - ಕೆ.ಡಿ.ಕುಮಾರಸ್ವಾಮಿ - ಬಿಜೆಪಿ - 24265
ಶಿವಮೊಗ್ಗ - ಕೆ.ಎಸ್.ಈಶ್ವರಪ್ಪ - ಬಿಜೆಪಿ - 32419
ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ - ಕಾಂಗ್ರೆಸ್ - 3826
ಸೊರಬ - ಎಚ್.ಹಾಲಪ್ಪ - ಬಿಜೆಪಿ - 21053
ಸಾಗರ - ಬೇಳೂರು ಗೋಪಾಲಕೃಷ್ಣ - ಬಿಜೆಪಿ - 2845

ತುಮಕೂರು
ಚಿಕ್ಕನಾಯಕನಹಳ್ಳಿ - ಸಿ.ಪಿ.ಸುರೇಶ್ ಬಾಬು - ಜೆಡಿಎಸ್ - 29044
ತಿಪಟೂರು - ಬಿ.ಸಿ.ನಾಗೇಶ್ - ಬಿಜೆಪಿ - 6866
ತುರುವೇಕೆರೆ - ಜಗ್ಗೇಶ್ - ಕಾಂಗ್ರೆಸ್ 9526
ಕುಣಿಗಲ್ - ಬಿ.ಬಿ.ರಾಮಸ್ವಾಮಿ ಗೌಡ - ಕಾಂಗ್ರೆಸ್ - 13794
ತುಮಕೂರು ಗ್ರಾಮಾಂತರ - ಬಿ.ಸುರೇಶ್ ಗೌಡ - ಬಿಜೆಪಿ - 28392
ಕೊರಟಗೆರೆ - ಡಾ.ಜಿ.ಪರಮೇಶ್ವರ್ - ಕಾಂಗ್ರೆಸ್ - 11557
ಗುಬ್ಬಿ - ಎಸ್.ಆರ್.ಶ್ರೀನಿವಾಸ್ - ಜೆಡಿಎಸ್- 14572
ಸಿರಾ - ಟಿ.ಬಿ.ಜಯಚಂದ್ರ - ಕಾಂಗ್ರೆಸ್ - 26496
ಪಾವಗಡ - ವೆಂಕಟರಮಣಪ್ಪ - ಸ್ವತಂತ್ರ - 13479
ಮಧುಗಿರಿ - ಗೌರಿ ಶಂಕರ್ ಡಿ.ಸಿ. - ಜೆಡಿಎಸ್ - 547

ಉಡುಪಿ
ಬೈಂದೂರು - ಕೆ.ಲಕ್ಷ್ಮೀನಾರಾಯಣ - ಬಿಜೆಪಿ - 7970
ಕುಂದಾಪುರ - ಹಾಲಾಡಿ ಶ್ರೀನಿವಾಸ ಶೆಟ್ಟಿ - ಬಿಜೆಪಿ- 25083
ಉಡುಪಿ - ಕೆ.ರಘುಪತಿ ಭಟ್ - ಬಿಜೆಪಿ - 2479
ಕಾಪು - ಲಾಲಾಜಿ ಆರ್.ಮೆಂಡನ್ - ಬಿಜೆಪಿ - 967
ಕಾರ್ಕಳ - ಗೋಪಾಲ ಭಂಡಾರಿ - ಕಾಂಗ್ರೆಸ್ - 1537

ಉತ್ತರ ಕನ್ನಡ
ಹಳಿಯಾಳ - ಸುನಿಲ್ ವಿ.ಹೆಗಡೆ - ಜೆಡಿಎಸ್ - 5425
ಕಾರವಾರ - ಆನಂದ ಆಸ್ನೋಟಿಕರ್ - ಕಾಂಗ್ರೆಸ್ - 19709
ಕುಮಟಾ - ದಿನಕರ ಕೇಶವ ಶೆಟ್ಟಿ - ಜೆಡಿಎಸ್ - 20
ಭಟ್ಕಳ - ಜೆ.ಡಿ.ನಾಯ್ಕ - ಕಾಂಗ್ರೆಸ್ - 12166
ಶಿರಸಿ - ಕಾಗೇರಿ ವಿಶ್ವೇಶ್ವರ ಹೆಗಡೆ - ಬಿಜೆಪಿ - 30733
ಯಲ್ಲಾಪುರ - ವೀರಭದ್ರಗೌಡ ಶಿವನಗೌಡ ಪಾಟೀಲ - ಬಿಜೆಪಿ -2485
ಮತ್ತಷ್ಟು
ಫೈನಲ್: ಬಿಜೆಪಿ (110), ಕಾಂಗ್ರೆಸ್ (80), ಬಿದ್ದ ಜೆಡಿಎಸ್ (28)
ರಾಜ್ಯದಲ್ಲಿ ಬಿಜೆಪಿ ಅಲೆ, ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ
ಮೆರಾಜುದ್ದೀನ್ ರಾಜೀನಾಮೆ; ವಾಟಾಳ್ ಠೇವಣಿ ನಷ್ಟ
ಧರಂಗೆ ಗರಂ ಆದ ಜೇವರ್ಗಿ: ವಿಶ್ವದಾಖಲೆ ಕನಸು ಭಗ್ನ
ಸೋಲಿನ ಹೊಣೆ ಹೋರಲು ಸಿದ್ದ:ಎಸ್.ಎಂ.ಕೃಷ್ಣ
ಸೋತ ಶಕುಅಕ್ಕ, ಗೆದ್ದ ಬೇಬ್ಯಣ್ಣ