ಮುಖ್ಯ ಪುಟ >  ವಿವಿಧ > ವೆಬ್‌ದುನಿಯಾ ವಿಶೇಷ 08 > ನುಡಿಸಿರಿ-08
ನಮಗೆ ಬೇಕಿರುವುದು ಕನ್ನಡೀಕರಣ WD
ಮೂಡುಬಿದರೆ: "ಕರ್ನಾಟಕದ ಏಕೀಕರಣ ನಡೆದು ಐವತ್ತು ವರ್ಷ ಕಳೆದರೂ ಇನ್ನೂ ಕನ್ನಡದ ಮೂಲಭೂತ ಆವಶ್ಯಕತೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಇಡೀ ದೇಶದಲ್ಲಿ ನಮ್ಮಲ್ಲಿ ಮಾತ್ರ ಇರುವಂಥ ಸನ್ನಿವೇಶ. ನಮಗೀಗ ಕನ್ನಡದ ರಾವಣೀಕರಣವೂ ಬೇಕಾಗಿಲ್ಲ, ದುರ್ಯೋಧನೀಕರಣವೂ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಕನ್ನಡೀಕರಣ" ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ನುಡಿದರು. ಅವರು ಇಲ್ಲಿನ ವಿದ್ಯಾಗಿರಿಯಲ್ಲಿ ನಡೆದ ಮೂರು ದಿನಗಳ ಕಾಲ ಆಳ್ವಾಸ್ ನುಡಿಸಿರಿಯಲ್ಲಿ ಭಾನುವಾರ ಸಂಜೆ ಸಮಾರೋಪ ಭಾಷಣ ಮಾಡುತ್ತಿದ್ದರು. ಕನ್ನಡಿಗರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುತ್ತಿರುವುದು ತಪ್ಪಲ್ಲ ಎಂದು ಹೇಳಿದ ಚಂದ್ರು, ಆದರೆ ಹೋರಾಟ ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮುಂದೆ ಓದಿ  
ನುಡಿಸಿರಿ-08
Avinash WD
 
10 ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ
ಮೂಡುಬಿದರೆ: ಈ ಬಾರಿಯ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಹತ್ತುಮಂದಿ ಕನ್ನಡದ ಗಣ್ಯರು ಹಾಗೂ ಹೊರನಾಡ ಕನ್ನಡ ಸಂಸ್ಥೆಯೊಂದಕ್ಕೆ ಪ್ರದಾನ ಮಾಡಲಾಯಿತು. ನಾಡೋಜ ದರೋಜಿ ಈರಮ್ಮ, ಗೊ.ರು.ಚನ್ನಬಸಪ್ಪ, ಡಾ.ಸಾ.ಶಿ.ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ್, ಸಿರಿ ಅಜ್ಜಿ ಮತ್ತು ಬಹರೇನ್ ಕನ್ನಡ ಸಂಘಗಳು ಪ್ರಶಸ್ತಿಗೆ ಭಾಜವಾಗಿವೆ.
ಆಳ್ವಾಸ್ ನುಡಿಸಿರಿ ತೇರಿಗೆ ಸಂಭ್ರಮದ ತೆರೆ
ಶಾಸ್ತ್ರೀಯ ಸ್ಥಾನ ಕಾರ್ಯಾನುಷ್ಠಾನವಿಲ್ಲ!
ಸೂಟು ಬಿಚ್ಚಿ ಕಚ್ಚೆ ತೊಟ್ಟ ನಿಸಾರ್!
ಪರಂಪರೆ, ಪ್ರಕೃತಿ ಇದ್ದರೆ ಕನ್ನಡದ ಶಾಸ್ತ್ರೀಯತೆ ಪೂರ್ಣ
ಎಲ್ಲೆಡೆ ಭಯಾತಂಕ, ಅದೇ ಕಥೆಗಳ ಪ್ರದಾನ ಕೇಂದ್ರ: ವೈದೇಹಿ
ಮುದ್ರಣ ಮಾಧ್ಯಮದಿಂದ ಸಾಹಿತ್ಯದ ಕೊಲೆ: ದೇರ್ಲ ಆತಂಕ
ವಿವಿಧ
ಮನದ ಅಂಧಕಾರ ನಿವಾರಿಸಲಿ ಈ ದೀಪಗಳ ಆವಳಿ
ದೀಪಾವಳಿಗೆ 'ರಂಗೋಲಿ'ಯ ರಂಗು
ವಿಡಂಬನೆ: ದಿವಾಳಿಯ ನಡುವೆ ದೀಪಾವಳಿ!
'ಅರ್ಥ' ಕಳೆದುಕೊಂಡ ದೀಪಾವಳಿ...
ದೀಪಾವಳಿ ಹಬ್ಬದ ಸದ್ದಿಲ್ಲ, ಬೆಳಕೇ ಇರುವುದು ಇಲ್ಲೆಲ್ಲ! 
ಅಪ್ಪನ ಆರ್ಥಿಕ ಬಿಕ್ಕಟ್ಟು; ಮಕ್ಕಳ ಬೇಡಿಕೆ ದುಪ್ಪಟ್ಟು!
ಜಿಗಿಜಿಗಿಯೊಂದಿಗೆ ಘಮಘಮ ಬಲಿಯೇಂದ್ರ!
ದೀಪಾವಳಿ ಹಾಸ್ಯಚಟಾಕಿ
ಶುಕ್ರಾಚಾರ್ಯರಿಗೇಕೆ ಒಂಟಿ ಕಣ್ಣು
ಹಬ್ಬಗಳ ಆಚರಣೆಗೆ ಕಾರಣಗಳು ಬೇಕಿಲ್ಲ
ಜೀವನ ಅಂಧಕಾರ ಮಾಡದಿರಲಿ ದೀಪಾವಳಿ!
ಮತ್ತಷ್ಟು
ಹಿಂದಿನ ಲೇಖನಗಳು
29
Nov
28
Nov
25
Nov
21
Nov