ಮುಖ್ಯ ಪುಟ >  ವಿವಿಧ > ವೆಬ್‌ದುನಿಯಾ ವಿಶೇಷ 08 > ಗಣರಾಜ್ಯೋತ್ಸವ
ರಾಜಪಥದಲ್ಲಿ ಪ್ರಜಾರಾಜ್ಯದ ವೈಭವದರ್ಶನ PTI
ರಾಜಪಥದಲ್ಲಿ ಪ್ರಜಾರಾಜ್ಯದ ವೈಭವದರ್ಶನ

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸಂದರ್ಭದಲ್ಲಿ ದೇಶವು 58ನೇ ಗಣರಾಜ್ಯೋತ್ಸವದ ಸಡಗರದಲ್ಲಿದೆ. ಹಿಂದಿನದನ್ನು ನೆನಪಿಸಿಕೊಳ್ಳುತ್ತಾ, ಹಿರಿಯರನ್ನು ಸ್ಮರಿಸುತ್ತಾ, ಭವಿತವ್ಯದ ಬಗ್ಗೆ ಯೋಜನೆ ರೂಪಿಸುವ, ಘೋಷಿಸುವ ಕಾರ್ಯಕ್ರಮ ಸ್ವಾತಂತ್ರ್ಯ ದಿನಾಚರಣೆ ಆದರೆ, ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಷಣದ ಅಬ್ಬರವಿಲ್ಲ. ಭವಿಷ್ಯದ ಯೋಜನೆಗಳನ್ನು, ಕನಸುಗಳನ್ನು ನನಸಾಗಿಸುವ, ದೃಶ್ಯರೂಪಕ್ಕಿಳಿಸುವ ಕಾಯಕಕ್ಕೆ ಸೀಮಿತವಾದ ಈ ಸಡಗರದಲ್ಲಿ ಮಾತಿಗಿಲ್ಲ ಮಣೆ, ಕಾಯಕಕ್ಕಷ್ಟೇ ಮನ್ನಣೆ. 1950ರ ಜನವರಿ 26ಕ್ಕೆ ದೇಶದಲ್ಲಿ ವಿಶಿಷ್ಟ ಸ್ಥಾನ. ಯಾಕೆಂದರೆ ಬ್ರಿಟಿಷರ ದಾಸ್ಯದ ಕೊಂಡಿ ಕಳಚಿದ ಬಳಿಕ ನಮ್ಮವರೇ ರೂಪಿಸಿದ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿದ, 'ನಮ್ಮದು ಸಾರ್ವಭೌಮ ರಾಷ್ಟ್ರ' ಎಂದು...

ಮುಂದೆ ಓದಿ  
ಗಣರಾಜ್ಯೋತ್ಸವ
PTI
 
ಪ್ರಜಾತಂತ್ರದಲ್ಲಿ ಪ್ರಜೆ ಅತಂತ್ರ...
ದೇಶದ ಜನತೆಗೆ ನ್ಯಾಯ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ಸಂವಿಧಾನಬದ್ಧ ಶಾಸನ ರೂಪಿಸಿ, 1949 ನವೆಂಬರ್ 26ರಂದು ಅಧಿಕೃತ ಅನುಮೋದನೆ ನೀಡಲಾಯಿತಾದರೂ, ಅದು ಜಾರಿಗೊಂಡದ್ದು 1950 ಜನವರಿ 26ರಂದು. ಬಳಿಕ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಭಾರತ ಪ್ರತಿವರ್ಷ ಜನವರಿ 26 ರಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದೆ. ಪ್ರಪಂಚದ ಯಾವುದೇ ಸ್ವತಂತ್ರ ದೇಶಕ್ಕಿಂತಲೂ ಭಾರತ ಅತೀ ದೊಡ್ಡ ಸಂವಿಧಾನ ಶಾಸನ ರೂಪಿಸಿದ ದೇಶವಾಗಿದೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ ಈ ಪ್ರಭುತ್ವ...
ಸಂವಿಧಾನದ ರೂಪಕ ಡಾ. ಬಿ.ಆರ್. ಅಂಬೇಡ್ಕರ್
ಭಾರತದ ರಾಷ್ಟ್ರೀಯ ಲಾಂಛನದ ಬಗೆಗೊಂದಿಷ್ಟು...
ಭಾರತದ ಪ್ರಜಾಪ್ರಭುತ್ವ ಪದ್ಧತಿ ಹೇಗೆ?
ಪ್ರಜಾಪ್ರಭುತ್ವ ಭಾರತ: ಒಂದಿಷ್ಟು ಮಾಹಿತಿ
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಗಣರಾಜ್ಯೋತ್ಸವ- ಫೋಟೋ ಗ್ಯಾಲರಿ
ಹಿಂದಿನ ಲೇಖನಗಳು
25
Jan
24
Jan
23
Jan