ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ವೆಲೆಂಟೈನ್ಸ್ ದಿನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೇಮಿಗಳಿಗಾಗಿ ಕೆಲವೊಂದಿಷ್ಟು ಲವ್ ಗೇಮ್ಸ್
ಫೆ.14 ಪ್ರೇಮಿಗಳ ದಿನಾಚರಣೆ. ವಾರವಿಡೀ ಅದರ ಆಚರಣೆ. ಎಲ್ಲೆಲ್ಲೂ ಪ್ರೀತಿ-ಪ್ರೇಮದ ಮಾತೇ ಕೇಳಿಬರುತ್ತಿದೆ. ಜೀವನದ ಅವಿಭಾಜ್ಯ ಅಂಗವಾಗಿರುವ ಈ ಪ್ರೇಮದ ಬಗ್ಗೆ ಒಂದಷ್ಟು ಆಟಗಳು ಇಲ್ಲಿವೆ. ಪ್ರಯತ್ನಿಸಿ ನೋಡಿ. ನೀವು ಮಾಡಬೇಕಾದುದಿಷ್ಟೇ. ಖಾಲಿ ಇರುವ ಜಾಗದಲ್ಲಿ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ತುಂಬಿದರಾಯಿತು.

1. ಕಲ್ಪನಾ ಲೋಕದಲ್ಲಿ....
ನೀವೀಗ ನಿಮ್ಮ ಜೀವನದ ಅತ್ಯಂತ ವಿಶೇಷ ವ್ಯಕ್ತಿಗೆ ಮತ್ತಷ್ಟು ಆತ್ಮೀಯವಾಗಲು ಬಯಸಿದ್ದೀರಿ ಮತ್ತು ಆತ/ಆಕೆ ನಿಮ್ಮ ಜತೆಗಿಲ್ಲ. ಚಿಂತೆ ಬೇಡ. ನಿಮ್ಮ ಕಂಪ್ಯೂಟರ್ ಪರದೆ ಮೇಲೆ ನೀವು ಆತ/ಆಕೆಯಿಂದ ಸಿಹಿಮುತ್ತು ಪಡೆಯಬಹುದು. ಈ ಕಾಲ್ಪನಿಕ ಸಿಹಿ ಮುತ್ತು ಪಡೆದು ಕಲ್ಪನಾ ಲೋಕದಲ್ಲಿ ವಿಹರಿಸಲು ಇಲ್ಲಿ ಕ್ಲಿಕ್ ಮಾಡಿ.

2. ಲವ್ ಮೀಟರ್
ನೀವು ಯಾರೊಂದಿಗಾದರೂ ಪ್ರೇಮದ ಬಲೆಯಲ್ಲಿ ಬಿದ್ದಿದ್ದೀರಾ? ಪರೀಕ್ಷಿಸಿಕೊಳ್ಳಲು ಇಚ್ಛಿಸಿದ್ದೀರಾ? ಇಲ್ಲಿ ಪ್ರಯತ್ನಿಸಿ ನೋಡಿ...

3. ಪ್ರೇಮಾಗ್ನಿ
ಪ್ರೇಮವೆಂಬುದು ಸಾಗರ ಅಂತ ಕವಿಗಳು ಬಣ್ಣಿಸಿದ್ದಾರೆ. ಆದರೆ ಅವರು ಬೇರೆಯೇ ಯೋಚಿಸಿದ್ದಾರೆ, ನಾವೂ ಬೇರೆಯೇ ಯೋಚಿಸಿದ್ದೇವೆ ಅನ್ನೋದು ಬೇರೇ ಮಾತು. ನಾವು ಈ ವಾಕ್ಯವನ್ನು ಮತ್ತೊಂದು ರೀತಿಯಲ್ಲಿ ಪರಿಗಣಿಸುತ್ತೇವೆ. ಬನ್ನಿ, ನಿಮ್ಮ ಪ್ರೀತಿಯ ಆಳ ಎಷ್ಟೆಂಬುದನ್ನು ಇಲ್ಲಿ ಕ್ಲಿಕ್ ಮಾಡಿ ನೋಡಿಕೊಳ್ಳಿ.
ಮತ್ತಷ್ಟು
ಆಗಸದಲ್ಲಿ ನಕ್ಷತ್ರಗಳೇ ಇಲ್ಲ ಕಣೋ...
ಪ್ರಣಯ ಹಕ್ಕಿಗಳಿಗೊಂದು ಪ್ರೇಮದಿನ
ಪ್ರೀತಿ ಎಂಬೋ ಸವಿನೆನಪುಗಳ ಮಾತು ಮಧುರ...
ಪ್ರೇಮಿಗಳ ಕೈಯಲ್ಲಿರೋ ಗುಲಾಬಿ ಬರೋದಿಲ್ಲಿಂದ...
ಉಫ್... ಹ್ಯಾಗಪ್ಪಾ ಮದ್ವೆಗೆ ಪ್ರಪೋಸ್ ಮಾಡೋದು....?!
ಎಲ್ಲರೆದೆಯೊಳು ಸ್ಫುರಿಸೋ ಪ್ರೀತಿಗೊಂದು ಎಲ್ಲೆ ಎಲ್ಲಿದೆ...?