ಮುಖ್ಯ ಪುಟ >  ವಿವಿಧ > ವೆಬ್‌ದುನಿಯಾ ವಿಶೇಷ 08 > ಮಹಿಳಾ ದಿನ
ಮಹಿಳೆಯರಿಗೆ ಯಾಕೆ ಮೀಸಲಾತಿ ಬೇಡ? PTI
ಮಹಿಳೆಯರಿಗೆ ಯಾಕೆ ಮೀಸಲಾತಿ ಬೇಡ?

ಮಹಿಳೆಯರಿಗೆ ಮೀಸಲಾತಿ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಮೂವತ್ತಮೂರು ಶೇಖಡಾ ಮೀಸಲಾತಿ ಜಾರಿಗೆ ಶಾಸನ ಹೊರಡಿಸಲು ಮುಂದಾಗಿದ್ದರೂ ಸರ್ವಪಕ್ಷಗಳು ಒಮ್ಮತದ ಅಭಿಮತಕ್ಕೆ ಬರುವಲ್ಲಿ ಸೋತಿರುವ ಕಾರಣ ಈ ಮಸೂದೆ ನೆನೆಗುದಿಗೆ ಬಿದ್ದಿದೆ. ರಾಜಕೀಯ ಪಕ್ಷಗಳು ಮಹಿಳೆಯರ ಉನ್ನತಿ ಬಗ್ಗೆ ಗಡದ್ದಾಗಿ ಭಾಷಣ ಬಿಗಿದರೂ, ಶೇ.33ರ ಮೀಸಲಾತಿ ನೀಡಲು ಸಿದ್ಧರಿಲ್ಲ. ಮಹಿಳೆಯರಿಗೆ ಮೀಸಲಾತಿ ನೀಡಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬುದು ಪುರುಷ ರಾಜಕಾರಣಿಗಳ ಭಯ. ಹಾಗಾಗಿ ಮಹಿಳೆಯರಿಗಾಗಿ ಶೇ.33 ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ರಚನೆಯಾಗಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿರುವುದು.

ಮುಂದೆ ಓದಿ  
ಮಹಿಳಾ ದಿನ
ND ND
 
ಎಚ್ಚರಿಕೆ... ಸವಾಲೊಡ್ಡುತ್ತಿದ್ದಾಳೆ ಹೆಣ್ಣು...!
ಹೌದು... ಮತ್ತೆ ಬಂದಿದೆ ಮಹಿಳೆಯರಿಗೊಂದು ದಿನ. ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ತಮ್ಮೆಲ್ಲಾ ನೋವು ನರಳಿಕೆ, ಯಾತನೆಗಳನ್ನು ಹೊರಗೆಡಹಲೊಂದು ವೇದಿಕೆಯಾಗಬಲ್ಲ ದಿನ ಅಂತ ಸಂಭ್ರಮಿಸಬಹುದು. ಆದರೆ ಕಾಲ ಬದಲಾಗಿದೆ ಅಂತ ಅನ್ನಿಸೋದಿಲ್ವೇ? ಹೆಣ್ಣು ಇಂದು ಗಂಡಿಗೆ ಸರಿಸಾಟಿಯಾಗಿ ಸ್ವಸಾಮರ್ಥ್ಯದಿಂದಲೇ ಲಿಂಗಸಮಾನತೆ ಸಾಧಿಸುವತ್ತ ದೃಢ ಹೆಜ್ಜೆಯಿಟ್ಟಿಲ್ಲವೇ?
ಮಹಿಳೆಯರು ಎಷ್ಟು ಸುರಕ್ಷಿತ.... ?
ಅಬಲೆ, ಸಬಲೆ ಮತ್ತು ಪ್ರಬಲೆಯರ ನಡುವೆ
ಅಸಮಾನತೆ ನಡುವೆ ದುಡಿವ ಮಹಿಳೆಯ ಬದುಕು....
ಕಳೆದುಹೋಗುತ್ತಿದ್ದಾಳೆ.......
ಹಲವು ಜವಾಬ್ದಾರಿ ನಿಭಾಯಿಸಬಲ್ಲ ಆಧುನಿಕ ಮಹಿಳೆ
ಸ್ತ್ರೀ: ನೋವು ನಲಿವಿನ ನಡುವೆ ಸಾಧನೆಯ ಬದುಕು
ಹಿಂದಿನ ಲೇಖನಗಳು
06
May
07
Mar
06
Mar
05
Mar