ನಾಗೇಂದ್ರ ತ್ರಾಸಿ PTI ಯುಗ, ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ... ಇದು ದ.ರಾ.ಬೇಂದ್ರೆಯವರ ಕನನದ ಸಾಲುಗಳು, ಎಲ್ಲರ ಬಾಯಿಯಲ್ಲೂ ಗುಣಗುಣಿಸುವ ಈ ಹಾಡಿನಂತೆ, ಚೈತ್ರ ಮಾಸದ ಮೊದಲ ದಿನ ಹೊಸ ಯುಗದ ಆರಂಭ, ಬೇವು-ಬೆಲ್ಲದೊಂದಿಗೆ ಸಿಹಿ-ಕಹಿಯನ್ನು ತಿನ್ನುವ ಮೂಲಕ ಜೀವನದಲ್ಲಿ ಸಮರಸವೇ ಬಾಳ್ವೆ ಎಂಬ ಬದುಕಿನ ಸಂದೇಶ ಇಲ್ಲಿದೆ.ಈ ಬಾರಿಯ ಯುಗಾದಿ ಹೊಸತು, ಹೊಸತು ತರುವ ಮೂಲಕ, ಸಿಹಿಯ