ರಾಧಿಕಾ ವಿಟ್ಲ ಬಿಡುಗಡೆಯಾಗಿದ್ದು 100ಕ್ಕೂ ಹೆಚ್ಚು ಚಿತ್ರಗಳು. ಆದರೆ ಪ್ರೇಕ್ಷಕರಿಂದ ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡು ಶತದಿನಗಳ ಸಂಭ್ರಮ ಆಚರಿಸಿದ್ದು, ಬೆರಳೆಣಿಕೆಯಷ್ಟು! ಅದೂ ಕೇವಲ ಒಂದಂಕಿ!!! ಹಾಗಾದರೆ, 100 ಚಿತ್ರಗಳನ್ನು ಬಿಡುಗಡೆ ಮಾಡಿದ್ದೇ ಕನ್ನಡದ ಸಾಧನೆಯೆನ್ನೋಣವೇ? ಅಥವಾ ಚಿತ್ರರಂಗ 75 ವರ್ಷಗಳ ಅವಧಿಯನ್ನು ಪೂರೈಸಿದ್ದೇ ಮಹಾನ್ ಹಿರಿಮೆಯೆನ್ನೋಣವೇ? 2009ರಲ್ಲಿ ಕನ್ನಡ ಚಿತ್ರರಂಗದ ಏಳುಬೀಳುಗಳನ್ನು ಬಣ್ಣಿಸಲು ತುಸು ಕಷ್ಟ. ಯಾಕೆಂದರೆ ಬಿದ್ದದ್ದೇ ಹೆಚ್ಚು, ಎದ್ದದ್ದು ಕಡಿಮೆ.MOKSHA ಹೌದು. ರಾಜ್ಯೋತ್ಸವಕ್ಕೆ ಡಾ.ರಾಜ್ ಕುಮಾರ್ ಅಂಚೆಚೀಟಿ ಬಿಡುಗಡೆ,