1. ಯೋಗದ ಬಗ್ಗೆ ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಪ್ರತಿಯೊಬ್ಬರೂ ಸೂಕ್ತ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳುವುದು ಅತ್ಯಂತ ಒಳ್ಳೆಯದು.2. ಇದರ ಜತೆಗೇ, ಒಂದು ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರಿಂದ ಇಲ್ಲವೇ ಯೋಗ ಥೆರಪಿಸ್ಟರಿಂದ ಅನುಮತಿ ದೊರೆತ ಬಳಿಕವಷ್ಟೇ ನಿಮ್ಮ ಯೋಗಾಭ್ಯಾಸದ ಚಟುವಟಿಕೆಯನ್ನು ಆರಂಭಿಸಬೇಕು. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೆಲವು ಆಸನಗಳು ಸೂಕ್ತವಾಗಲಾರದು. ಇದೇ ಕಾರಣಕ್ಕೆ ನೀವು ಯೋಗಾಭ್ಯಾಸ ಆರಂಭಿಸುವ ಮುನ್ನ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಸೂಕ್ತ.3. ಯಾವನೇ