Widgets Magazine
Widgets Magazine

ಒಂದು ವರ್ಷ ಲೊಕೇಷನ್ ಲೀಸ್ ತೆಗೆದುಕೊಂಡರು ರಾಜಮೌಳಿ.. ಎಲ್ಲಿ ಅಂದ್ರೆ !

ಇಷ್ಟು ದಿನಗಳ ಕಾಲ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಇದ್ದ ತೆಲುಗು ಸಿನಿಮಂದಿ ಈಗ ಮತ್ತೆ ತಮ್ಮತಮ್ಮ ಕೆಲಸಗಳಿಗೆ ಹಿಂತಿರುಗಿದ್ದಾರೆ. ಅವರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ ಟೀಮ್ ಸಹ ಕೆಲ್ಸಕ್ಕೆ ಹಿಂತಿರುಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಅನುಷ್ಕ. ಈಗ ಆ ಸಿನಿಮಾದ ಬಗ್ಗೆ ಒಂದು ವಿಶೇಷ ಸಂಗತಿ ಹೇಳಲು ಹೊರಟಿದ್ದೇವೆ. ಬಾಹುಬಲಿ ಚಿತ್ರವೂ ಬಿಡುಗಡೆ ಭಾಗ್ಯ ಕಾಣುವುದು ಇನ್ನು ಎರಡು ವರ್ಷದ ಬಳಿಕ. ಆದರೆ ಆ ಚಿತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಗತಿಗಳು ಹೊರ ಬೀಳುತ್ತಲೇ ಇರುತ್ತವೆ ದಿನಕ್ಕೊಂದರಂತೆ.

ಏಪ್ರಿಲ್‌ನಲ್ಲಿ ಸುದೀಪ್ ಅಭಿನಯದ ಫೂಂಕ್-2 ಬಿಡುಗಡೆ

ಸುದೀಪ್ ಅಭಿನಯದ ಮತ್ತೊಂದು ಹಿಂದಿ ಚಿತ್ರವೀಗ ತೆರೆಗೆ ಬರಲು ಸಿದ್ಧವಾಗಿದೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಮಿಲಿಂದ್ ನಿರ್ದೇಶನದ ಫೂಂಕ್ ಭಾಗ 2 ಚಿತ್ರ ಇದೇ ಏಪ್ರಿಲ್ 9ರಂದು ...

ಪ್ರೇಮಿಗಳ ದಿನದಂದು ಒಂದಾಗಲಿರುವ ಶಾಹಿದ್-ಕರೀನಾ ಜೋಡಿ!

ಜಬ್ ವಿ ಮೆಟ್ ಚಿತ್ರದಲ್ಲಿ ಎಲ್ಲರೂ ಮಂತ್ರಮುಗ್ಧರಾಗುವಂತೆ ನಟಿಸಿ ಮನಮನದಲ್ಲಿ ಅದ್ಭುತ ರೊಮ್ಯಾಂಟಿಕ್ ಜೋಡಿ ಎಂಬ ಸ್ಥಾನ ಗಿಟ್ಟಿಸಿಕೊಂಡ ಜೋಡಿ ಶಾಹಿದ್ ಕಪೂರ್ ಹಾಗೂ ಕರೀನಾ ...

Widgets Magazine

ಶೌರ್ಯದ ಕಥೆ 'ವೀರ್‌'ನಲ್ಲಿ ಸಲ್ಮಾನ್ ಖಾನ್ ಹೊಸ ಲುಕ್!

ಸಲ್ಮಾನ್ ಖಾನ್ ಈಗ ಹೊಸ ರೂಪದಲ್ಲಿ ಬರುತ್ತಿದ್ದಾರೆ. 'ವೀರ್' ಚಿತ್ರದ ಸ್ಟಿಲ್‌ಗಳು ಈಗಾಗಲೇ ಸಲ್ಮಾನ್ ಖಾನ್ ಅವರ ಹೊಸ ರೂಪವನ್ನು ದರ್ಶಿಸಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ...

13ರ ಹುಡುಗನಾಗಿ ಬಿಗ್ ಬಿ ಹೊಸರೂಪ: ಕುತೂಹಲ ಕೆರಳಿಸಿರುವ ...

ಈಗ ಬಾಲಿವುಡ್ ಸೇರಿದಂತೆ ಎಲ್ಲೆಡೆ ಈ 'ಪಾ'ದ್ದೇ ಸುದ್ದಿ, 'ಪಾ'ದ್ದೇ ವಿಡಿಯೋ, 'ಪಾ'ದ್ದೇ ಚಿತ್ರ, 'ಪಾ'ದ್ದೇ ಬ್ಯಾನರ್. ಏನಿದು 'ಪಾ'? ಇದರಲ್ಲೇನು ವಿಶೇಷ ಎಂದು ಎಲ್ಲರಲ್ಲೂ ...

ಕರೀನಾ- ಸೈಫ್ ಬಿಸಿಯಪ್ಪುಗೆಯಲ್ಲಿ ಮೀಯಲಿರುವ 'ಕುರ್ಬಾನ್'

ಹೇಳಿ ಕೇಳಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಜೋಡಿ ತೆರೆಯ ಮೇಲೆ ಸುದ್ದಿಯಾದುದಕ್ಕಿಂತ ಹೆಚ್ಚು ತೆರೆಯ ಹಿಂದೆ ತಮ್ಮ ರೊಮ್ಯಾಂಟಿಕ್ ಸಂಬಂಧದಿಂದಾಗಿ ಸುದ್ದಿಯಾದುದೇ ಹೆಚ್ಚು. ...

ಸಲ್ಮಾನ್, ಆಸಿನ್ ಜೋಡಿಯ 'ಲಂಡನ್ ಡ್ರೀಮ್ಸ್'

ನಮಸ್ತೇ ಲಂಡನ್ ಚಿತ್ರ ನಿರ್ದೇಶಿಸಿದ ಬಳಿಕ ಈಗ ಮತ್ತೆ ನಿರ್ದೇಶಕ ವಿಪುಲ್ ಶಾ ಮತ್ತೆ ಲಂಡನ್ ಕನಸು ಕಾಣುತ್ತಿದ್ದಾರೆ. ಈ ಬಾರಿ ಅವರ ಚಿತ್ರದ ಹೆಸರು ಲಂಡನ್ ಡ್ರೀಮ್ಸ್. ಸಲ್ಮಾನ್ ...

ಪ್ರಭುದೇವ ನಿರ್ದೇಶನದಲ್ಲಿ ಸಲ್ಮಾನ್‌ರ ವಾಂಟೆಡ್!

ಸಲ್ಮಾನ್ ಖಾನ್ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಸಲ್ಮಾನ್ ಖಾನ್, ಆಯೇಷಾ ಟಕಿಯಾ ಅಜ್ಮಿ ಅಭಿನಯದ ವಾಂಟೆಡ್ ಚಿತ್ರ ಹೊರಬರಲಿದೆ. ಆ ಮೂಲಕ ರಿಯಲ್ ...

ರಣಬೀರ್‌ ವೇಕ್‌ ಅಪ್ ಸಿದ್‌ನಲ್ಲಿ ಉಂಡಾಡಿ ಗುಂಡ!

ವೇಕ್ ಅಪ್ ಸಿದ್ ಚಿತ್ರದಲ್ಲಿ ರಣಬೀರ್ ಕಪೂರ್‍‌ಗೆ ಸಿದ್ದಾರ್ಥ್ ಮೆಹ್ರಾ ಪಾತ್ರ. ಸಿದ್ದಾರ್ಥ್‌ನನ್ನು ಎಲ್ಲರೂ ಕರೆಯೋದು ಸಿದ್ ಅಂತ. ಸಾಮಾನ್ಯ ಹುಡುಗ. ಕಾಲೇಜು ಮುಗಿಸಿ ...

ರೊಮ್ಯಾನ್ಸು ಕೂಡಾ ರಾಶಿಯನ್ನೇ ಅವಲಂಬಿಸಿರುತ್ತಾ?

ವಾಟ್ಸ್ ಯುವರ್ ರಾಶಿ? ಚಿತ್ರ ಮಧು ರೇ ಅವರು ಬರೆದ ಗುಜರಾತಿ ಕಾದಂಬರಿ ಕಿಂಬಾಲ್ ರೇವನ್ಸ್‌ವುಡ್ ಕಥೆಯನ್ನು ಆಧರಿಸಿದೆ. ಅಶುತೋಷ್ ಗೌರೀಕರ್ ಅರ ಮೊದಲ ರೊಮ್ಯಾಟಿಂಕ್ ಕಾಮಿಡಿ ...

8: ಇದು ಧ್ಯಾನ್ ನಾಯಕತ್ವದ ಹಾರರ್ ಚಿತ್ರ!

ಬಹುತೇಕರು ಮಾನವನ ಆತ್ಮಕ್ಕೆ ಒಂದು ಧಾರ್ಮಿಕ ಯಾತ್ರೆಯೇ ಇದೆ ಎಂದು ನಂಬುತ್ತಾರೆ. ಪ್ರತಿಯೊಂದು ಆತ್ಮವೂ ಮಾನವನ ರೂಪದಲ್ಲಿ ಹಲವನ್ನು ಪಡೆದುಕೊಳ್ಳಲು ಬಯಸುತ್ತದೆ. ಆದರೆ ಹಾಗೆ ...

'ಜೈಲ್‌'ನಲ್ಲಿ ಬದುಕಿನ ಕಟು ಸತ್ಯ!

ಬದುಕಿನ ಕಟು ಸತ್ಯವನ್ನು ವಿವರಿಸುವ ಜೈಲ್ ಚಿತ್ರದಲ್ಲಿ ಪರಾಗ್ ದೀಕ್ಷಿತ್‌ನ ಜೀವನದ ಯಾತ್ರೆಯೇ ಚಿತ್ರಿತವಾಗಿದೆ. ಮನುಷ್ಯನ ಕನಸು, ಭಾವುಕ ಮನಸ್ಸಿನ ಅದ್ಭುತ ಚಿತ್ರಣವನ್ನು ...

ಹದಿಹರೆಯದ ಹೊಯ್ದಾಟದ ಮನಸ್ಸಿನ ಕನ್ನಡಿ ತೇರೇ ಸಂಗ್

ಜೀವನದಲ್ಲಿ ಆಗಿಹೋದ ಒಂದೇ ಒಂದು ತಪ್ಪನ್ನು ಒಪ್ಪಿಕೊಳ್ಳುವ ಹಗ್ಗಜಗ್ಗಾಟದ ಕೌಟಂಬಿಕ ಕಥೆಯಲ್ಲಿ ಹದಿಹರೆಯದವರು ಸಿಕ್ಕಿಹಾಕಿಕೊಳ್ಳುವ ಆತುರದ ಘಳಿಗೆಯ ಫಲವನ್ನು ತೇರೇ ಸಂಗ್ ...

ಬರಲಿದೆ ಗಾಯಕನ ತಲ್ಲಣದ ಕಥೆ ಜಶ್ನ್

ಭಾರತದ ಪ್ರತಿಯೊಂದು ಬೀದಿ ಬೀದಿಯಲ್ಲೂ ಯಾರೂ ಇಲ್ಲದ ಅನಾಥರು ಬೇಕಾದಷ್ಟು ಮಂದಿ ಸಿಗುತ್ತಾರೆ. ಈ ಬೇಕಾದಷ್ಟು ಮಂದಿ ಅನಾಥರಲ್ಲಿ ಕೆಲವು ಏನಾದರೊಂದು ಸಾಧಿಸಿ ತೋರಿಸುತ್ತಾರೆ. ...

ಮೈನವಿರೇಳಿಸಲಿರುವ ಲಕ್‌ನ ಲಕ್ ಖುಲಾಯಿಸುತ್ತೋ?

ಲಕ್ ತನ್ನ ಹೆಸರಿನಂತೆಯೇ ಜನರ ಅದೃಷ್ಟದ ಕಥೆಯನ್ನೇ ಹೊಂದಿದೆ. ಅದೃಷ್ಟವೆಂಬುದು ಹೇಗೆ ಕಾಲಕಾಲಕ್ಕೆ ಬದಲಾಗುತ್ತಲೇ ಹೋಗುತ್ತದೆ ಎಂಬುದು ಕಥೆಯ ಜೀವಾಳ, ತಿರುಳು. ರಾಮ್ ಮೆಹ್ರಾ ...

ಶ್ರೀಲಂಕಾದ ದಟ್ಟಡವಿಯ ಬೆಚ್ಚಿಬೀಳಿಸುವ ಕಥೆ: ಅಗ್ಯಾತ್!

'ಅಗ್ಯಾತ್- ಯು ಕಾಂಟ್ ಎಸ್ಕೇಪ್ ದಿ ಅನ್ನೋನ್'. ರಾಮ್‌ಗೋಪಾಲ್ ವರ್ಮಾರ ಚಿತ್ರ ಅಂದರೆ ವಿಶೇಷವಾಗಿ ವಿವರಿಸಬೇಕಾಗಿಲ್ಲ. ಅಗ್ಯಾತ್ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತೆ ನಿಮ್ಮನ್ನು ...

ಹಾಟ್ ಅಮೃತಾಳ ಹೊಸ ಅವತಾರದ 'ಶಾರ್ಟ್‌ಕಟ್'

ಬೇಸಿಗೆ ಕಳೆದು ಕೆಲವೆಡೆ ಮಳೆ ಸುರಿಯಲು ಹೊರಟಾಗ ಒಂದು ಇಂಟರೆಸ್ಟಿಂಗ್ ಕಾಮಿಡಿ ಹಾಟ್ ಚಿತ್ರ 'ಶಾರ್ಟ್‌ಕಟ್' ಹಾಗೇ ಬೆಚ್ಚಗೆ ಕುತೂಹಲ ಕೆರಳಿಸಿದೆ. ಅನಿಲ್ ಕಪೂರ್ ಹಾಗೂ ಸಂಜಯ್ ...

ಲವ್ ಆಜ್ ಕಲ್: ಇದು ಪ್ರೀತಿಯ ವಿವಿಧ ರೂಪ

ಲವ್ ಆಜ್ ಕಲ್ ಚಿತ್ರವೊಂದು ಎರಡು ಕಥಾನಕಗಳ ಮೂಲಕ ಪ್ರೀತಿಯ ಸಂಬಂಧಗಳ ವ್ಯತ್ಯಾಸವನ್ನು ಹೇಳುತ್ತಾ ಹೋಗುತ್ತದೆ. ಆಧುನಿಕ ಜೀವನಶೈಲಿಯ ಸ್ವಾತಂತ್ರ್ಯ, ಸ್ವೇಚ್ಛೆ ಸಂದೇಹ, ...

ಜಾನ್, ಕತ್ರಿನಾರ 'ನ್ಯೂಯಾರ್ಕ್' ಜೂ.26ಕ್ಕೆ ತೆರೆಗೆ

ಯಶ್ ರಾಜ್ ಫಿಲ್ಮ್ಸ್ ಅವರ ತೀವ್ರ ನಿರೀಕ್ಷೆ ಕೆರಳಿಸಿದ್ದ 'ನ್ಯೂಯಾರ್ಕ್' ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಿಸಲಾಗಿದೆ. ಈ ಚಿತ್ರ ನಿರ್ಮಾಣ ಸಂಸ್ಥೆಯಿಂದ ಬಂದಿರುವ ಈ ...

Widgets Magazine
Widgets Magazine

 

ಸಂಪಾದಕೀಯ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ಬೆಂಗಳೂರು : ಬಹುಭಾಷಾ ನಟಿ ಮೋಹಕತಾರೆ ಶ್ರಿದೇವಿ ಅವರು ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ ...

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಬಾಲಿವುಡ್ ದೇಸಿ ಗರ್ಲ್ ಮತ್ತು ಹಾಲಿವುಡ್‍ನ ಬೋಲ್ಡ್ ಬೇಬಿ ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ ಅನ್ನು ...

ಹೊಚ್ಚ

ತಮಿಳು ಚಿತ್ರದಲ್ಲಿ ನಟಿಸೋ ಆಸೆ ಇದೆ ಪ್ರಶಾಂತ್

ಚೆನ್ನೈ - ಒರಟ ಚಿತ್ರ ಎಂದ ಕೂಡಲೇ ನೆನಪಾಗೋದು ನಟ ಪ್ರಶಾಂತ್ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದ ...

ಕೊನೆಗೂ ಬಂತು ಫೊರೆನಿಕ್ಸ್ ವರದಿ; ಹೃದಯಾಘಾತದಿಂದಲೇ ನಟಿ ಶ್ರೀದೇವಿ ಸತ್ತಿದ್ದು!

ಮುಂಬೈ: ದುಬೈನಲ್ಲಿ ಶನಿವಾರ ರಾತ್ರಿ ಮೃತಪಟ್ಟಿರುವ ನಟಿ ಶ್ರೀದೇವಿಯವರು ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ...

Widgets Magazine
Widgets Magazine

Widgets Magazine Widgets Magazine Widgets Magazine