ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಾಣಿಜ್ಯ ಸುದ್ದಿ
 
ಚ್‌ಸಿಎಲ್‌ನಿಂದ ವ್ಯಕ್ತಿತ್ವ ವಿಕಸನ ಕೇಂದ್ರ ಸ್ಥಾಪನೆ
webdunia
ಸಾಫ್ಟ್‌ವೇರ್ ವ್ಯವಹಾರ ವಲಯದ ಪ್ರತಿಷ್ಠಿತ ಎಚ್‌ಸಿಎಲ್‌ ದೇಶಾದ್ಯಂತ ನೂರಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ ಕೇಂದ್ರ(ಸಿ.ಡಿ.ಸಿ.ಎಸ್)ಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ತಿಳಿಸಿದೆ.

ಈ ಕುರಿತು ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಸಿಎಲ್‌ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಮುಂದಿನ 12ರಿಂದ 15 ತಿಂಗಳ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.


ದೇಶದ 20 ಪ್ರಮುಖ ನಗರಗಳಲ್ಲಿ ಈಗಾಗಲೇ ಎಚ್‌ಸಿಎಲ್‌, ಸಿ.ಡಿ.ಸಿ.ಎಸ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಹೊರ ದೇಶಗಳಲ್ಲಿಯು ಸಹ ಸಿ.ಡಿ.ಸಿ.ಎಸ್ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಿದೆ ಎಂದವರು ನುಡಿದರು.


ಎಚ್‌ಸಿಎಲ್‌, ಸಿ.ಡಿ.ಸಿ.ಎಸ್ ಕೇಂದ್ರಗಳು ಸಾಫ್ಟವೇರ್, ಹಾರ್ಡವೇರ್, ಮತ್ತು ನೆಟ್‌ವರ್ಕ್ ಕ್ಷೇತ್ರಗಳಲ್ಲಿ ವಿಶೇಷವಾಗಿ ವಿನ್ಯಾಸ ಪಡಿಸಿದ ಕೋರ್ಸ್‌ಗಳನ್ನು ತಯಾರಿಸಿ ವಿದ್ಯಾರ್ಥಿಗಳನ್ನು ಹೆಚ್ಚು ವೃತ್ತಿಪರರನ್ನಾಗಿಸುವ ಯೋಜನೆಯನ್ನು ಹೊಂದಿದೆ ಎಂದು ರಾಜೇಂದ್ರ ಕುಮಾರ್ ಹೇಳಿದರು
ಮತ್ತಷ್ಟು
ರಿಯಲ್ ಎಸ್ಟೇಟ್‌ಗೆ ಹೊರ ಸಾಲ ಕಡಿತ : ಚಿದಂಬರಂ
ಕಯರ್ ಫೆಡ್ ಲಾಂಛನದಡಿ ತೆಂಗಿನ ನಾರಿನ ಹಾಸುಗೆ
ವಿದೇಶಿ ಅನುದಾನಕ್ಕೆ ದೇಶಿ ಸಂಸ್ಥೆಗಳ ಸ್ಪರ್ಧೆ
ಹೆಚ್ಚುವರಿ ಹಣ ಪಡೆದ ಬ್ಯಾಂಕುಗಳು
ರಾಷ್ಟ್ರದ ಹಿತಾಸಕ್ತಿ ಕಾಪಾಡಿ-ಹುಗೊ
ದಕ್ಷಿಣ ಭಾರತದಲ್ಲಿ ಅವಿವ ಕಾರ್ಯನಿರ್ವಹಣಾ ವಿಸ್ತರಣೆ