ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
403 ಟನ್ ಚಿನ್ನ ಮಾರಾಟಕ್ಕೆ ಐಎಂಎಫ್ ಸಮ್ಮತಿ
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆಡಳಿತ ಮಂಡಳಿಯು ನಿರ್ವಹಣಾ ಸದಸ್ಯರು 403 ಟನ್ ಚಿನ್ನವನ್ನು ಮಾರಲು ಬುಧವಾರದಂದು ಅನುಮತಿ ನೀಡಿದೆ. ಐಎಂಎಫ್‌ನ ಅರ್ಥಿಕ ಪರಿಸ್ಥಿತಿ ಹದಗಟ್ಟಲ್ಲಿ, ಪರಿಸ್ಥಿತಿ ನಿಭಾಯಿಸಲು ಮೀಸಲಿಡುವ ಚಿನ್ನದಿಂದ 403.3 ಟನ್ ಚಿನ್ನ ಮಾರಲು ಅನುಮತಿಸಲಾಗಿದೆ.

ಈ ಯೋಜನೆಯಿಂದಾಗಿ ಸಾಲ ನೀಡುವಲ್ಲಿ ಹಿಂದೆ ಬಿದ್ದಿರುವ ಈ ಅಂತಾರಾಷ್ಟ್ರೀಯ ಸಂಸ್ಥೆಗೆ ಆದಾಯದ ಮೂಲವಾಗಿದೆ.

ಎಪ್ರಿಲ್ 7 ರಂದು ಪ್ರಕಟವಾಗಿರುವ ಈ ಯೋಜನೆಯು ಮುಂದಿನ ಮೂರು ವರ್ಷದಳಲ್ಲಿ ಐಎಂಎಫ್‌ನ ವೆಚ್ಚದಲ್ಲಿ ಶೇ.13.5ರಷ್ಟು ಕಡಿತಗೊಳಿಸಲು ಕರೆ ನೀಡಿದೆ.

ಹೊಸ ಆದಾಯ ಮತ್ತು ವ್ಯಯದ ರೂಪು ರೇಖೆಯು ಮಧ್ಯಮಾವಧಿಯಲ್ಲಿ ಕೊರತೆಯಾಗಿರುವ ಸುಮಾರು 400 ದಶಲಕ್ಷ ಡಾಲರ್ ಮೊತ್ತವನ್ನು ಭರಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಐಎಂಎಫ್ ವರದಿ ಹೇಳಿದೆ.
ಮತ್ತಷ್ಟು
ವಿದೇಶಿ ಶೇರು ಹೆಚ್ಚಳ ತಡೆಗೆ ಸು.ಕೋ ನಕಾರ
ಸ್ಪೈಸ್ ಟೆಲಿಕಾಂನಿಂದ 'ವಿಸಾ ಸ್ಟೇಟಸ್' ಸೇವೆ ಪ್ರಾರಂಭ
ಯಮಹಾದಿಂದ ನೂತನ 106ಸಿಸಿ ಬೈಕ್ ಬಿಡಗಡೆ
ಮೊಬೈಲ್ ಮೂಲಕ ನಿಧಿ ವರ್ಗಾವಣೆಗೆ ಎಚ್‌ಡಿಎಫ್‌ಸಿ ಚಾಲನೆ
ಅಕ್ರಮ ವಲಸಿಗರ ನೇಮಕಾತಿಯ ಯುಕೆ ಕಂಪನಿಗಳಿಗೆ ದಂಡ
ಯಾಹೂ ಶೇರು ಬೆಲೆಯಲ್ಲಿ ಶೇ.16 ಕುಸಿತ