ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೋಟೇಲು ಉದ್ಯಮದತ್ತ ಮುಖ ಮಾಡಿದ ಬಿರ್ಲಾ (Birlas | foray | hotel | industry)
Feedback Print Bookmark and Share
 
ಹತ್ತಿರ ಹತ್ತಿರ ಸುಮಾರು ನೂರು ವರ್ಷಗಳಿಂದ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಬಿರ್ಲಾ ಬಳಗವು ಹೋಟೇಲ್ ಉದ್ಯಮದತ್ತ ಮುಖ ಮಾಡಿದೆ. ಬಿರ್ಲಾವು ಟಾಟಾದೊಂದಿಗೆ ಮುಂಬೈಯಲ್ಲಿ ತನ್ನ ಪ್ರಥಮ ಹೋಟೇಲನ್ನು ತೆರೆಯಲಿದೆ.

ಜವಳಿ, ಲೋಹ, ಸಿಮೆಂಟ್, ಅಟಮೋಬೈಲ್, ಚಹ, ಮಾಹಿತಿ ತಂತ್ರಜ್ಞಾನ ಹಾಗೂ ಮಾಧ್ಯಮ ವಲಯದಲ್ಲಿ ತೊಡಗಿಸಿಕೊಂಡಿರುವ ಬಿರ್ಲಾಗಳು ಇದೇ ಪ್ರಥಮವಾಗಿ ಅತಿಥಿ ಸತ್ಕಾರ ವಲಯದಲ್ಲಿ ಕಾಲಿರಿಸಿದ್ದಾರೆ.

ದಕ್ಷಿಣ ಮುಂಬೈಯ ವರ್ಲಿ ಸಮೀಪದ ಸೆಂಚುರಿ ಟೆಕ್ಸ್‌ಟೈಲ್ಸ್ ಮತ್ತು ಇಂಡಸ್ಟ್ರೀಸ್‌ನ ಖಾಲಿ ಭೂಮಿಯಲ್ಲಿ ಬಿರ್ಲಾ ಬಳಗವು ಐಷಾರಾಮಿ ಹೋಟೇಲೊಂದನ್ನು ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೋಟೇಲು ಉದ್ಯಮ, ಬಿರ್ಲಾ, ಮುಂಬೈ