ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಐನಿಂದ ಕನಿಷ್ಠ ಗೃಹಸಾಲ ದರ ವಿಸ್ತರಣೆ (SBI, home loan, My Home, Hi-Five)
Feedback Print Bookmark and Share
 
ಎಸ್‌ಬಿಐ ತನ್ನ 'ನನ್ನ ಮನೆ ಚಳುವಳಿ' ಯೋಜನೆಯಡಿ ನೀಡುವ ಕಮ್ಮಿ ಬಡ್ಡಿದರದದ ಸಾಲದ ಲಭ್ಯತೆ ಅವಧಿಯನ್ನು 2010ರ ಮಾರ್ಚ್ 31ರ ತನಕ ಮುಂದುವರಿಸಿದೆ. ಈ ಯೋಜನೆಯಡಿಯಲ್ಲಿ ಮೂರು ಜನಪ್ರಿಯ ಯೋಜನೆಗಳು ಗ್ರಾಹಕರಿಗೆ ಲಭ್ಯವಿದೆ.

ಗರಿಷ್ಠ 10 ವರ್ಷ ಅವಧಿಯ ಐದು ಲಕ್ಷದವರೆಗಿನ ಸಾಲವನ್ನು ಶೇ.8ರ ಬಡ್ಡಿದರದಲ್ಲಿ ನೀಡಲಾಗುವುದು.

ಐದು ಲಕ್ಷಕ್ಕಿಂತ ಹೆಚ್ಚಿನ ಮತ್ತು 50 ಲಕ್ಷದ ತನಕದ ಸಾಲಕ್ಕೆ ಎಸ್‌ಬಿಐನ ಸುಲಭ ಗೃಹಸಾಲ ಯೋಜನೆಯಲ್ಲಿ ಮೊದಲ ವರ್ಷಕ್ಕೆ ಶೇ.8ರಷ್ಟು ಬಡ್ಡಿ, ಎರಡು ಮತ್ತು ಮೂರನೆ ವರ್ಷಕ್ಕೆ ಶೇ.8.5ರಂತೆ ಬಡ್ಡಿದರ ವಿಧಿಸಲಾಗುವುದು.
ಸಂಬಂಧಿತ ಮಾಹಿತಿ ಹುಡುಕಿ