ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ ವರ್ಸಾ ಉತ್ಪಾದನೆ ಬಂದ್, ಶೀಘ್ರದಲ್ಲೇ ಹೊಸ ವ್ಯಾನ್ ಬಿಡುಗಡೆ (Maruti Suzuki | Versa | Car)
Feedback Print Bookmark and Share
 
ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಝುಕಿ ಇಂಡಿಯಾ ಎಂಪಿವಿ ವರ್ಸಾ ಬದಲಿಗೆ ಹೊಸ ವ್ಯಾನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ವರ್ಸಾದ ಉತ್ಪಾದನೆ ನಿಲ್ಲಿಸಲಾಗಿದ್ದು, ಅದರ ಸ್ಥಾನ ತುಂಬಲು ಹೊಸ ವ್ಯಾನ್ ಒಂದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾರುತಿ ಸುಝುಕಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾರುತಿ, ವರ್ಸಾ, ಕಾರು