ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ಷೇರುಸೂಚ್ಯಂಕ
 
ಸೆನ್ಸೆಕ್ಸ್: 51.11 ಪಾಯಿಂಟ್ ಏರಿಕೆ
BSE
AP
ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮವಾದ ವಾತಾವರಣ ನಿರ್ಮಾಣವಾಗಿತ್ತು. ವಹಿವಾಟಿನ ಮುಕ್ತಾಯದ ಸಮಯದಲ್ಲಿ ಸೂಚ್ಯಂಕವು 51 ಪಾಯಿಂಟ್ ಏರಿಕೆ ಕಂಡಿದೆ.

ಮುಂಬಯಿ ಷೇರು ಮಾರುಕಟ್ಟೆ ಸೂಚ್ಯಂಕವು 13,886.00 ಹಂತದಲ್ಲಿ ಪ್ರಾರಂಭಗೊಂಡು 13,816.19 ಹಂತಕ್ಕೆ ಇಳಿಯಿತು. ಮತ್ತೆ ವೇಗವಾಗಿ 51.11 ಪಾಯಿಂಟ್ ಏರಿಕೆ ದಾಖಲಿಸಿತು.

ರಾಷ್ಟ್ರೀಯ ಷೇರು ಸೂಚ್ಯಂಕವು ಕೂಡಾ 4,129.85 ಹಂತದಲ್ಲಿ 18.70 ಪಾಯಿಂಟ್ ಏರಿಕೆ ಕಂಡಿತು. ನಿನ್ನೆ 4,111.15 ಹಂತದಲ್ಲಿ ಮುಕ್ತಾಯಗೊಂಡಿತ್ತು.
ಮತ್ತಷ್ಟು
ಸೂಚ್ಯಂಕ: 66.57 ಪಾಯಿಂಟ್ ಕುಸಿತ
ಆರಂಭದಲ್ಲೇ ಏರಿಕೆ ಕಂಡ ಮುಂಬೈ ಷೇರು ಸೂಚ್ಯಂಕ