ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ಷೇರುಸೂಚ್ಯಂಕ
 
ಸೆನ್ಸೆಕ್ಸ್: 75 ಪಾಯಿಂಟ್‌ಗಳ ಚೇತರಿಕೆ
webdunia
BSE
AP
ಮುಂಬೈ ಷೇರು ಸಂವೇದಿ ಸೂಚ್ಯಂಕವು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 48 ಪಾಯಿಂಟ್‌ಗಳಷ್ಟು ಕುಸಿತ ಕಂಡಿತ್ತು. ನಂತರ ಚೇತರಿಸಿಕೊಂಡು ಸೂಚ್ಯಂಕವು 75 ಪಾಯಿಂಟ್‌ಗಳ ಚೇತರಿಕೆ ಕಂಡಿತು.

ಈ ಸುಧಾರಣೆಯ ಮೂಲಕ 13,954 ಪಾಯಿಂಟ್‌ಗಳಿಗೆ ಬಿಎಸ್ಇಯು ಸ್ಥಿರಗೊಂಡಿದೆ. ಇಂದಿನ ವಹಿವಾಟಿನಲ್ಲಿ ಎಸಿಸಿ, ಹಿಂಡಾಲ್ಕೊ ಹಾಗೂ ಟಾಟಾ ಸ್ಟೀಲ್ ಏರಿಕೆಯ ಪಟ್ಟಿಯಲ್ಲಿ ಕಂಡು ಬಂದರೆ, ರಿಲಾಯನ್ಸ್ ಇಂಡಸ್ಟ್ರೀಸ್, ವಿಪ್ರೊ, ಗ್ರಾಸಿಮ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಬಿಎಚ್ಇಎಲ್ ಹಾಗೂ ಅಂಬುಜಾ ಸಿಮೆಂಟ್‌ ಕಂಪೆನಿಗಳು ಕುಸಿತ ಕಂಡಿದ್ದವು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯಲ್ಲಿ 22 ಪಾಯಿಂಟ್‌ಗಳ ಸುಧಾರಣೆ ಕಂಡು ಬಂದಿದ್ದು, 4,133 ಪಾಯಿಂಟ್‌ಗಳಿಗೆ ಸ್ಥಿರಗೊಂಡಿತ್ತು.
ಮತ್ತಷ್ಟು
ಸೆನ್ಸೆಕ್ಸ್: 51.11 ಪಾಯಿಂಟ್ ಏರಿಕೆ
ಸೂಚ್ಯಂಕ: 66.57 ಪಾಯಿಂಟ್ ಕುಸಿತ
ಆರಂಭದಲ್ಲೇ ಏರಿಕೆ ಕಂಡ ಮುಂಬೈ ಷೇರು ಸೂಚ್ಯಂಕ