ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ಷೇರುಸೂಚ್ಯಂಕ
 
ಆರಂಭದಲ್ಲೇ ಏರಿಕೆ ಕಂಡ ಸೆನ್ಸೆಕ್ಸ್
webdunia
BSE
AP
ಕುಸಿತದೊಂದಿಗೆ ಶುಕ್ರವಾರ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದ್ದ ಮುಂಬೈ ಷೇರು ಸೂಚ್ಯಂಕವು, ಸೋಮವಾರ ಆರಂಭಿಕ ವಹಿವಾಟಿನಲ್ಲೇ 132 ಪಾಯಿಂಟ್‌ಗಳ ಸುಧಾರಣೆ ಕಂಡಿದೆ. ಈ ಬೆಳವಣಿಗೆಯಿಂದಾಗಿ ಬಿಎಸ್ಇಯು 14,000 ಗಡಿರೇಖೆ ದಾಟಿದಂತಾಗಿದೆ.

ಇಂದಿನ ವಹಿವಾಟಿನಲ್ಲಿ ರಾನ್‌ಬಾಕ್ಸಿ, ಟಾಟಾ ಸ್ಟೀಲ್ ಹಾಗೂ ಆರ್ಐಎಲ್ ಕಂಪೆನಿಗಳು ಹೆಚ್ಚಿನ ಷೇರುದಾರರನ್ನು ತನ್ನತ್ತ ಎಳೆದುಕೊಳ್ಳುವಲ್ಲಿ ಯಶಸ್ವಿಯಾದರೆ, ಸತ್ಯಂ, ಓಎಸ್‌ಜಿಸಿ ಹಾಗೂ ಇನ್ಫೋಸಿಸ್ ಕುಸಿತ ಪಟ್ಟಿಯಲ್ಲಿ ಕಂಡು ಬಂದವು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯು ಆರಂಭಿಕ ವಹಿವಾಟಿನಲ್ಲಿ ಅಲ್ಪ ಸುಧಾರಣೆ ಕಂಡಿದ್ದು, 4,139.5 ಪಾಯಿಂಟ್‌ಗಳಿಗೆ ಸ್ಥಿರಗೊಂಡಿತ್ತು.
ಮತ್ತಷ್ಟು
ಸೆನ್ಸೆಕ್ಸ್: 75 ಪಾಯಿಂಟ್‌ಗಳ ಚೇತರಿಕೆ
ಸೆನ್ಸೆಕ್ಸ್: 51.11 ಪಾಯಿಂಟ್ ಏರಿಕೆ
ಸೂಚ್ಯಂಕ: 66.57 ಪಾಯಿಂಟ್ ಕುಸಿತ
ಆರಂಭದಲ್ಲೇ ಏರಿಕೆ ಕಂಡ ಮುಂಬೈ ಷೇರು ಸೂಚ್ಯಂಕ