ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ಷೇರುಸೂಚ್ಯಂಕ
 
ಸೂಚ್ಯಂಕ: ಆರಂಭದಲ್ಲಿ 52 ಪಾಯಿಂಟ್ ಕುಸಿತ
webdunia
BSE
PTI
ಮುಂಬೈ ಶೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಕುಸಿತ ಮುಂದುವರೆದಿದ್ದು, ಗುರುವಾರ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ಸೂಚ್ಯಂಕ 52 ಪಾಯಿಂಟ್ ಇಳಿಕೆ ದಾಖಲಿದೆ.

ಭಾರೀ ಪ್ರಮಾಣದ ಷೇರುಗಳ ಮಾರಾಟದಿಂದಾಗೆ ಸೂಚ್ಯಂಕದಲ್ಲಿ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ಇದೇ ರೀತಿ ಮುಂದುವರಿಯ ಬಹುದೇ ಎಂಬ ಕಳವಳ ಮಾರುಕಟ್ಟೆ ವ್ಯವಹಾರಸ್ಥರಲ್ಲಿ ಹರಡಿದೆ.

ಕಳೆದ ವಹಿವಾಟಿನಲ್ಲಿ 90 ಪಾಯಿಂಟ್ ಇಳಿಕೆ ಕಂಡಿದ್ದ ಸೂಚ್ಯಂಕ, ಗುರುವಾರ ವಹಿವಾಟು ಆರಂಭವಾದ ಐದು ನಿಮಿಷದಲ್ಲಿ 14308.40 ಹಂತದಲ್ಲಿ 52.86 ಪಾಯಿಂಟ್ ಕುಸಿತ ಕಂಡಿದೆ.

ಅದೇ ರೀತಿಯಾಗಿ ವಿಸ್ತ್ರತ ರಾಷ್ಟ್ರೀಯ ಷೇರು ಸೂಚ್ಯಂಕ ಕೂಡಾ 4222.35 ಹಂತದಲ್ಲಿ 13.85 ಕುಸಿತ ಕಂಡಿದೆ.
ಮತ್ತಷ್ಟು
ಸೆನ್ಸೆಕ್ಸ್‌ನಲ್ಲಿ ಆರಂಭಿಕ 46 ಪಾಯಿಂಟ್‌ಗಳ ಚೇತರಿಕೆ
ಸೆನ್ಸೆಕ್ಸ್: 14,303.41ರಲ್ಲಿ 13 ವಾರದ ಏರಿಕೆ ಅಂತ್ಯ
ಬಿಎಸ್‌ಇ 55 ಪಾಯಿಂಟ್ ಕುಸಿತ
ಆರಂಭದಲ್ಲೇ ಏರಿಕೆ ಕಂಡ ಸೆನ್ಸೆಕ್ಸ್
ಸೆನ್ಸೆಕ್ಸ್: 75 ಪಾಯಿಂಟ್‌ಗಳ ಚೇತರಿಕೆ
ಸೆನ್ಸೆಕ್ಸ್: 51.11 ಪಾಯಿಂಟ್ ಏರಿಕೆ