ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
170 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್  Search similar articles
ರಿಲಾಯನ್ಸ್ ಇಂಡಸ್ಟ್ರೀಸ್ ಮುಂತಾದ ಪ್ರಬಲ ಶೇರುಗಳ ವರ್ಧನೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಪ್ರಾರಂಭದ ವಹಿವಾಟಿನಲ್ಲಿ 170 ಅಂಕಗಳಷ್ಟು ಏರಿಕೆ ಕಂಡಿದೆ.

ಕಳೆದ ವಹಿವಾಟಿನಂತ್ಯದಲ್ಲೂ 113.49 ಅಂಕಗಳಷ್ಟು ವರ್ಧಿಸಿದ್ದ ಸೆನ್ಸೆಕ್ಸ್, ಜಾಗತಿಕ ಮಾರುಕಟ್ಟೆ ದೃಢ ಪ್ರವೃತ್ತಿಯ ಪ್ರಚೋದನೆಯಿಂದಾಗಿ 169.75 ಅಂಕಗಳಷ್ಟು ಏರಿಕೆಗೊಂಡು 14,383.82 ಅಂಕಗಳಿಗೆ ತಲುಪಿದೆ.

ಅದೇ ರೀತಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 36.60ರಷ್ಟು ಹೆಚ್ಚಳಗೊಂಡಿದ್ದು, 4,293.25 ಅಂಕಗಳಿಗೆ ತಲುಪಿದೆ.

ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸದೇ ಇದ್ದ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ದೃಢತೆಯು ಶೇರುಪೇಟೆ ವರ್ಧನೆಗೆ ಪುಷ್ಠಿ ನೀಡಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಮತ್ತಷ್ಟು
ಸೆನ್ಸೆಕ್ಸ್: 100 ಅಂಕಗಳ ಚೇತರಿಕೆ
ಸೆನ್ಸೆಕ್ಸ್: 375 ಅಂಕಗಳ ಕುಸಿತ
ಸೂಚ್ಯಂಕ: 180 ಅಂಕಗಳ ಕುಸಿತ
ಸೂಚ್ಯಂಕ: 88 ಅಂಕಗಳ ಚೇತರಿಕೆ
278 ಅಂಕಗಳ ಕುಸಿತದಲ್ಲಿ ಅಂತ್ಯಕಂಡ ಶೇರುಪೇಟೆ
ಸೆನ್ಸೆಕ್ಸ್: 213 ಅಂಕಗಳ ಕುಸಿತ