ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆನ್ಸೆಕ್ಸ್: 200 ಅಂಕಗಳ ಏರಿಕೆ  Search similar articles
ರಿಲಾಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಪ್ರಬಲ ಶೇರುಗಳ ಮೌಲ್ಯದ ವರ್ಧನೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಗುರುವಾರ ಸುಮಾರು 200 ಅಂಕಗಳ ಏರಿಕೆಯಲ್ಲಿ ವಹಿವಾಟನ್ನು ಅಂತ್ಯಗೊಳಿಸಿದೆ.

ಆರಂಭಿಕ ವಹಿವಾಟಿನಲ್ಲೂ ಏರಿಕೆ ಕಂಡಿದ್ದ ಸೆನ್ಸೆಕ್ಸ್, ಅಂತ್ಯದಲ್ಲಿ ಸುಮಾರು 201.75 ಅಂಕಗಳಷ್ಟು ಏರಿಕೆಗೊಂಡು 14,421.82 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು ಕೂಡಾ 63.20ರಷ್ಟು ಏರಿಕೆ ಕಂಡಿದ್ದು, 4,315.85 ಅಂಕಗಳಿಗೆ ತಲುಪಿದೆ.

ತೈಲ ಮತ್ತು ಅನಿಲ, ಆಟೋ, ಮುಂತಾದ ಶೇರುಗಳ ಖರೀದಿ ಬೆಂಬಲದಿಂದಾಗಿ ವರ್ಧನೆಗೊಂಡಿವೆ.ಅಲ್ಲದೆ, ರಿಲಾಯನ್ಸ್ ಇಂಡಸ್ಟ್ರೀಸ್ ಅತ್ಯಧಿಕ ಮಟ್ಟದಲ್ಲಿ ಏರಿಕೆ ಕಂಡಿದೆ.
ಮತ್ತಷ್ಟು
170 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಸೆನ್ಸೆಕ್ಸ್: 100 ಅಂಕಗಳ ಚೇತರಿಕೆ
ಸೆನ್ಸೆಕ್ಸ್: 375 ಅಂಕಗಳ ಕುಸಿತ
ಸೂಚ್ಯಂಕ: 180 ಅಂಕಗಳ ಕುಸಿತ
ಸೂಚ್ಯಂಕ: 88 ಅಂಕಗಳ ಚೇತರಿಕೆ
278 ಅಂಕಗಳ ಕುಸಿತದಲ್ಲಿ ಅಂತ್ಯಕಂಡ ಶೇರುಪೇಟೆ