ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂಚ್ಯಂಕ: 341 ಅಂಕಗಳ ಇಳಿಕೆ  Search similar articles
ಕುಸಿತದಲ್ಲೇ ಇಂದಿನ ವಹಿವಾಟನ್ನು ಪ್ರಾರಂಭಿಸಿದ ಮುಂಬಯಿ ಶೇರು ಮಾರುಕಟ್ಟೆಯ ಶೇರು ಸೂಚ್ಯಂಕವು 341 ಅಂಕಗಳಷ್ಟು ಇಳಿಕೆಯ ಮೂಲಕ ಕುಸಿತದಲ್ಲೇ ವಹಿವಾಟನ್ನು ಅಂತ್ಯಗೊಳಿಸಿದೆ.

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು ಕೂಡಾ 96 ಅಂಕಗಳಷ್ಟು ಇಳಿಕೆಗೊಳ್ಳುವುದರೊಂದಿಗೆ 4040 ಅಂಕಗಳಿಗೆ ತಲುಪಿದ್ದು, ಏಪ್ರಿಲ್ 2007ರ ನಂತರ ಮೊದಲ ಬಾರಿಗೆ ಇಷ್ಟು ಕೆಳಮಟ್ಟಕ್ಕೆ ಕುಸಿದಿದೆ.

ಸ್ಥಿರಾಸ್ಥಿ, ತೈಲ ಮತ್ತು ಅನಿಲ ಹಾಗೂ ಬಂಡವಾಳ ಉತ್ಪನ್ನಗಳಲ್ಲಿನ ಶೇರುಗಳ ಮಾರಾಟ ಭರಾಟೆಯು ಶೇರುಪೇಟೆಯ ಗಣನೀಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್, ಶೇ.11ರಷ್ಟು ಇಳಿಕೆಗೊಂಡಿದ್ದು, ದಿನದ ವಹಿವಾಟಿನಲ್ಲಿ ಅತಿ ಹೆಚ್ಚು ಇಳಿಕೆಗೊಂಡ ಶೇರು ಆಗಿದ್ದು, ಉಳಿದಂತೆ, ಎಸಿಸಿ, ಅಂಬುಜಾ ಸಿಮೆಂಟ್ ಮತ್ತು ಡಿಎಲ್ಎಫ್ ಶೇರುಗಳು ಕೂಡಾ ಕುಸಿತಗೊಂಡಿವೆ.
ಮತ್ತಷ್ಟು
56 ಅಂಕಗಳ ಆರಂಭಿಕ ಕುಸಿತದಲ್ಲಿ ಶೇರುಪೇಟೆ
ಸೂಚ್ಯಂಕ: 600 ಅಂಕಗಳ ಕುಸಿತ
536 ಅಂಕಗಳ ಆರಂಭಿಕ ಕುಸಿತ ಕಂಡ ಶೇರುಪೇಟೆ
ಸೆನ್ಸೆಕ್ಸ್: 200 ಅಂಕಗಳ ಏರಿಕೆ
170 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಸೆನ್ಸೆಕ್ಸ್: 100 ಅಂಕಗಳ ಚೇತರಿಕೆ