ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
359 ಅಂಕಗಳಗೆ ಏರಿದ ಶೇರುಪೇಟೆ  Search similar articles
ಹಣದುಬ್ಬರ ಉಬ್ಬರದ ನಡುವೆಯೂ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಪ್ರಧಾನಿ ಅವರನ್ನು ಭೇಟಿ ಮಾಡಿದ ನಂತರ ರಾಜಕೀಯ ಅಸ್ಥಿರತೆಯು ಸಡಿಲಗೊಂಡ ಫಲವಾಗಿ ಶೇರುಪೇಟೆಯು 359 ಅಂಕಗಳಷ್ಟು ಹೆಚ್ಚಳಗೊಂಡು 13,454 ಅಂಕಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿದೆ.

ಇದರೊಂದಿಗೆ ಕಳೆದ ವಹಿವಾಟುಗಳಲ್ಲಿ ಕುಸಿತಗೊಂಡಿದ್ದ ಶೇರುಗಳ ಖರೀದಿ ಭರಾಟೆಯು ಕೂಡಾ ಶೇರುಪೇಟೆ ವರ್ಧನೆಗೆ ಕಾರಣವಾಗಿದೆ.

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯು ಕೂಡಾ ಶೇ.2.3ರಷ್ಟು ಏರಿಕೆ ಕಾಣುವ ಮೂಲಕ 4000 ಗಡಿ ದಾಟಿದ್ದು, 4016 ಅಂಕಗಳಿಗೆ ತಲುಪಿದೆ.

ಬಂಡವಾಳ ಉತ್ಪನ್ನ, ಸ್ಥಿರಾಸ್ಥಿ, ಬ್ಯಾಂಕಿಂಗ್, ತೈಲ ಮತ್ತು ಅನಿಲ ಹಾಗೂ ಐಟಿ ಶೇರುಗಳು ವಹಿವಾಟಿನಲ್ಲಿ ಏರುಗತಿಯಲ್ಲಿದ್ದವು.
ಮತ್ತಷ್ಟು
104 ಅಂಕಗಳ ಚೇತರಿಕೆಯಲ್ಲಿ ಶೇರುಪೇಟೆ
ಉರುಳಿದ ಶೇರುಪೇಟೆ: 570 ಅಂಕಗಳ ಕುಸಿತ
ಸೂಚ್ಯಂಕ: ಮತ್ತೆ 385 ಅಂಕಗಳ ಕುಸಿತ
ಆಕಾಶ ಮುಖಿಯಾದ ಸೆನ್ಸೆಕ್ಸ್: 703 ಅಂಕಗಳ ಏರಿಕೆ
ಚೇತರಿಕೆಯ ಹಾದಿಯಲ್ಲಿ ಸ್ಟಾಕ್ ಎಕ್ಸ್‌ಚೇಂಜ್
500 ಅಂಕಗಳ ಗಣನೀಯ ಕುಸಿತ ಕಂಡ ಶೇರುಪೇಟೆ