ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆನ್ಸೆಕ್ಸ್:70 ಅಂಕಗಳ ಏರಿಕೆ  Search similar articles
ಕಳೆದ ಕೆಲವು ದಿನಗಳ ಮಾರಾಟ ಪ್ರಕ್ರಿಯೆ ಮಂದಗೊಂಡ ಕಾರಣ ಮತ್ತು ಮೆಟಲ್, ಐಟಿ ಮತ್ತು ಬ್ಯಾಂಕ್ ಕ್ಷೇತ್ರಗಳ ಶೇರುಗಳಲ್ಲಿನ ಖರೀದಿ ಪ್ರಕ್ರಿಯೆಯ ಹೆಚ್ಚಳದಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 72 ಅಂಕಗಳ ಏರಿಕೆಯೊಂದಿಗೆ ಇಂದಿನ ವಹಿವಾಟನ್ನು ಅಂತ್ಯಗೊಳಿಸಿದೆ.

ಹೂಡಿಕೆದಾರರು ಲಾಭಾಂಶ ಗಳಿಕೆಯತ್ತ ಹೆಚ್ಚು ಆಸಕ್ತಿ ತೋರಿದ ಫಲವಾಗಿ, 71.99 ಅಂಕಗಳಷ್ಟು ಏರಿಕೆಗೊಳ್ಳುವ ಮೂಲಕ ಶೇರುಪೇಟೆಯು 13,525.99ಕ್ಕೆ ವಹಿವಾಟನ್ನು ಅಂತ್ಯಗೊಳಿಸಿದೆ.

ಅದೇ ರೀತಿ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 14 ಅಂಕಗಳಷ್ಟು ಏರಿದ್ದು, 4030 ಅಂಕಗಳಿಗೆ ತಲುಪಿದೆ.

ಮೆಟಲ್, ಮಾಹಿತಿ ತಂತ್ರಜ್ಞಾನ, ಆಟೋ, ಬ್ಯಾಂಕ್ ಮುಂತಾದ ಶೇರುಗಳ ವರ್ಧನೆಯು ಶೇರುಪೇಟೆ ದೃಢತೆಗೆ ಕಾರಣವಾಗಿದೆ. ಆದರೂ, ತೈಲ ಮತ್ತು ಅನಿಲ ಶೇರುಗಳು 184.02ರಷ್ಟು ಇಳಿಕೆಗೊಂಡಿದೆ.
ಮತ್ತಷ್ಟು
ಸೆನ್ಸೆಕ್ಸ್:260 ಅಂಕಗಳ ವರ್ಧನೆ
359 ಅಂಕಗಳಗೆ ಏರಿದ ಶೇರುಪೇಟೆ
104 ಅಂಕಗಳ ಚೇತರಿಕೆಯಲ್ಲಿ ಶೇರುಪೇಟೆ
ಉರುಳಿದ ಶೇರುಪೇಟೆ: 570 ಅಂಕಗಳ ಕುಸಿತ
ಸೂಚ್ಯಂಕ: ಮತ್ತೆ 385 ಅಂಕಗಳ ಕುಸಿತ
ಆಕಾಶ ಮುಖಿಯಾದ ಸೆನ್ಸೆಕ್ಸ್: 703 ಅಂಕಗಳ ಏರಿಕೆ