10 ಗ್ರಾಂ ಶುದ್ಧ ಚಿನ್ನ ದರದಲ್ಲಿ ರೂ.15ರ ಇಳಿಕೆಯನ್ನು ಕಂಡಿದ್ದು, 14,525 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ 10ಗ್ರಾಂ ಸ್ಟಾಂಡರ್ಡ್ ಚಿನ್ನ ದರದಲ್ಲಿಯೂ ಸಹ ರೂ. 15ರ ಕುಸಿತವುಂಟಾಗಿದ್ದು, 14,455 ರೂಪಾಯಿಗಳಿಗೆ ತಲುಪಿದೆ. ಅದೇ ವೇಳೆ ಬೆಳ್ಳಿ ದರದಲ್ಲಿ ಮಾತ್ರ 15 ರೂಪಾಯಿಗಳ ಏರಿಕೆಯುಂಟಾಗಿದ್ದು, 1 ಕಿಲೋಗೆ 22,000 ರೂಪಾಯಿಗಳಿಗೆ ತಲುಪಿದೆ. |