ಕೇಂದ್ರ ಸರಕಾರ ಬುಧವಾರದಂದು ಇಂಧನ ಬೆಲೆ ಏರಿಕೆಗೊಳಿಸಿದ್ದರ ಹಿನ್ನಲೆಯಲ್ಲಿ ವಾರಂತ್ಯದ ವಹಿವಾಟಿನಲ್ಲಿ ತೈಲ ಕ್ಷೇತ್ರದ ಶೇರುಗಳು ಭರ್ಜರಿ ಮುನ್ನಡೆಯನ್ನು ದಾಖಲಿಸಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇಂಡಿಯನ್ ಓಯಿಲ್ ಕಾರ್ಪೋರೇಶನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ, ಒನ್‌ಎನ್‌ಜಿಸಿ ಮುನ್ನಡೆ ಕಾಯ್ದುಕೊಂಡ ಪ್ರಮುಖ ಶೇರುಗಳಾಗಿವೆ. |