ಜಪಾನ್ ಸೂಚ್ಯಂಕ ಕುಸಿತ

ಟೊಕಿಯೋ, ಗುರುವಾರ, 5 ನವೆಂಬರ್ 2009( 09:51 IST )
ದಿನದ ಆರಂಭಿಕ ವಹಿವಾಟಿನಲ್ಲಿ ಜಪಾನ್ ಸೂಚ್ಯಂಕ ಕುಸಿತ ಕಂಡಿದೆ. ಜಪಾನ್‌ನ ನಿಕ್ಕಿ ಸೂಚ್ಯಂಕ ಶೇಕಡಾ 0.5ರಷ್ಟು ಕುಸಿತ ಕಂಡು 9,793.33 ಅಂಶಗಳಿಗೆ ತಲುಪಿದೆ. ಅದೇ ರೀತಿ ಬೋರ್ಡರ್ ಟಾಪಿಕ್ಸ್ ಕೂಡಾ ಶೇಕಡಾ 0.2ರಷ್ಟು ಕುಸಿತ ಕಂಡು 879.76 ಅಂಶಗಳಿಗೆ ತಲುಪಿದೆ.